ಕ್ಯಾಂಟರ್ ಆಟಾಟೋಪಕ್ಕೆ ರಾಜ ರಸ್ತೆಯುದ್ಧಕ್ಕೂ ಫಿಶ್ ಮೀಲ್ ಆಯಿಲ್ : ಜಾರಿ ಬಿದ್ದ ವಾಹನ ಸವಾರರು, ಸ್ಥಳೀಯರಿಂದ ಪ್ರತಿಭಟನೆ

ಹೊಸದಿಗಂತ ವರದಿ ಮಂಗಳೂರು : ನಗರದ ಹೊರವಲಯ ಉಳ್ಳಾಲ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತ್ಯಿದ್ದ ಕ್ಯಾಂಟರ್ ನಿಂದ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆಯು ಉಳ್ಳಾಲದ ರಾಜ ರಸ್ತೆಯಲ್ಲೇ ಸೋರಿಕೆಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದು, ಉದ್ರಿಕ್ತ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ. ಉಳ್ಳಾಲ ಕೋಟೆಪುರದಲ್ಲಿ ನಾಯಿಕೊಡೆಗಳಂತೆ ಫಿಶ್ ಮೀಲ್ ಫ್ಯಾಕ್ಟರಿಗಳು ತಲೆ ಎತ್ತಿದ್ದು ಉಳ್ಳಾಲ … Continue reading ಕ್ಯಾಂಟರ್ ಆಟಾಟೋಪಕ್ಕೆ ರಾಜ ರಸ್ತೆಯುದ್ಧಕ್ಕೂ ಫಿಶ್ ಮೀಲ್ ಆಯಿಲ್ : ಜಾರಿ ಬಿದ್ದ ವಾಹನ ಸವಾರರು, ಸ್ಥಳೀಯರಿಂದ ಪ್ರತಿಭಟನೆ