FITNESS | ಡೆಡ್ ಲಿಫ್ಟ್ ನಂತ್ರ ಬೆನ್ನು ನೋವು ಕಾಡ್ತಿದ್ಯಾ? ಈ ಸರಳ ಟ್ರಿಕ್ಸ್ ಟ್ರೈ ಮಾಡಿದ್ರೆ ರಿಲೀಫ್ ಸಿಗುತ್ತೆ

ಜಿಮ್‌ಗೆ ಹೋಗುವವರಲ್ಲಿ ಹಲವರಿಗೆ ಡೆಡ್ ಲಿಫ್ಟ್ ಫೇವರಿಟ್ ವ್ಯಾಯಾಮ. ಆದರೆ ಕೆಲವೊಮ್ಮೆ ಇದನ್ನೇ ಮಾಡಿದ ಬಳಿಕ ಬೆನ್ನು ನೋವು ಆಗಿರೋ ಅನುಭವವೂ ಆಗಿರಬಹುದು ಅಲ್ವಾ? ಹೆಚ್ಚು ತೂಕ ಎತ್ತುವುದು, ತಪ್ಪಾದ ಪೋಶ್ಚರ್ ಅಥವಾ ದೇಹವನ್ನು ಸರಿಯಾಗಿ ವಾರ್ಮ್ ಅಪ್ ಮಾಡದೇ ವ್ಯಾಯಾಮ ಮಾಡುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಚಿಂತಿಸೋ ಅಗತ್ಯ ಇಲ್ಲ. ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಈ ಸಮಸ್ಯೆಯಿಂದ ಬೇಗ ರಿಲೀಫ್ ಪಡೆಯಬಹುದು. ಡೆಡ್ ಲಿಫ್ಟ್ ಮಾಡಿದ ಬಳಿಕ ಬೆನ್ನು ಭಾಗವನ್ನು … Continue reading FITNESS | ಡೆಡ್ ಲಿಫ್ಟ್ ನಂತ್ರ ಬೆನ್ನು ನೋವು ಕಾಡ್ತಿದ್ಯಾ? ಈ ಸರಳ ಟ್ರಿಕ್ಸ್ ಟ್ರೈ ಮಾಡಿದ್ರೆ ರಿಲೀಫ್ ಸಿಗುತ್ತೆ