Fitness Check | ನಿಮ್ಮ ಬಾಡಿ ನಿಜವಾಗಿಯೂ ಫಿಟ್ ಇದೆಯಾ? ಹೀಗೆ ಚೆಕ್ ಮಾಡಿ
ಫಿಟ್ ಆಗಿದ್ದೇವೆ ಅನ್ನೋದನ್ನು ಕೇವಲ ತೂಕದ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಸ್ಲಿಮ್ ಆಗಿದ್ದರೂ ದೇಹ ಒಳಗಿನಿಂದ ಫಿಟ್ ಇರದೇ ಇರಬಹುದು. ಸ್ವಲ್ಪ ತೂಕ ಹೆಚ್ಚಿದ್ದರೂ ಆರೋಗ್ಯಕರವಾಗಿ ಇರಬಹುದು. ಹಾಗಾದರೆ ನಿಮ್ಮ ಬಾಡಿ ನಿಜವಾಗಿಯೂ ಫಿಟ್ ಇದೆಯಾ ಅನ್ನೋದನ್ನು ಹೇಗೆ ತಿಳಿಯೋದು? ಕೆಲವು ಸರಳ ಲಕ್ಷಣಗಳು ಇದಕ್ಕೆ ಉತ್ತರ ಕೊಡುತ್ತವೆ. ದಿನಪೂರ್ತಿ ಎನರ್ಜಿ ಇದೆಯಾ?ಬೆಳಿಗ್ಗೆ ಎದ್ದ ತಕ್ಷಣ ದಣಿವು, ಸುಸ್ತು ಅನ್ನಿಸದೇ ದಿನಪೂರ್ತಿ ಚುರುಕಾಗಿ ಇದ್ದರೆ ಅದು ಉತ್ತಮ ಫಿಟ್ನೆಸ್‌ನ ಸೂಚನೆ. ಸಣ್ಣ ಕೆಲಸಕ್ಕೂ ಉಸಿರಾಟ ಹೆಚ್ಚಾದರೆ ದೇಹಕ್ಕೆ … Continue reading Fitness Check | ನಿಮ್ಮ ಬಾಡಿ ನಿಜವಾಗಿಯೂ ಫಿಟ್ ಇದೆಯಾ? ಹೀಗೆ ಚೆಕ್ ಮಾಡಿ
Copy and paste this URL into your WordPress site to embed
Copy and paste this code into your site to embed