Fitness Drink | ಗ್ರೀನ್ ಟೀ ನಿಜವಾಗಿಯೂ ತೂಕ ಇಳಿಸೋಕೆ ಸಹಾಯ ಮಾಡುತ್ತಾ?

ತೂಕ ಇಳಿಸಿಕೊಳ್ಳಬೇಕು ಅಂದ್ರೆ ಹಲವರು ಮೊದಲು ಗ್ರೀನ್ ಟೀ ಕಡೆ ಗಮನ ಕೊಡುತ್ತಾರೆ. ಇದನ್ನ ಕುಡಿದ್ರೆ ಫ್ಯಾಟ್ ಕರಗುತ್ತೆ ಅನ್ನೋ ಮಾತು ಕೂಡ ಕೇಳಿಬರುತ್ತದೆ. ಆದರೆ ನಿಜವಾಗಿಯೂ ಗ್ರೀನ್ ಟೀ ಅಷ್ಟು ಮ್ಯಾಜಿಕ್ ಮಾಡುತ್ತಾ? ಉತ್ತರ ಗ್ರೀನ್ ಟೀ ಸಹಾಯ ಮಾಡಬಹುದು, ಆದ್ರೆ ಅದೊಂದೇ ತೂಕ ಇಳಿಸೋದಿಲ್ಲ. ಮೆಟಾಬಾಲಿಸಂಗೆ ಸಣ್ಣ ಪುಷ್ಗ್ರೀನ್ ಟೀಯಲ್ಲಿ ಇರುವ ಕೆಲವು ನೈಸರ್ಗಿಕ ಅಂಶಗಳು ದೇಹದ ಮೆಟಾಬಾಲಿಸಂ ಸ್ವಲ್ಪ ಮಟ್ಟಿಗೆ ಆಕ್ಟಿವ್ ಆಗೋಕೆ ಸಹಾಯ ಮಾಡಬಹುದು. ಇದರಿಂದ ಕ್ಯಾಲೊರಿ ಬರ್ನ್ ಪ್ರಕ್ರಿಯೆಗೆ ಚಿಕ್ಕ … Continue reading Fitness Drink | ಗ್ರೀನ್ ಟೀ ನಿಜವಾಗಿಯೂ ತೂಕ ಇಳಿಸೋಕೆ ಸಹಾಯ ಮಾಡುತ್ತಾ?