Fitness Formula | ಸಿಕ್ಸ್ ಪ್ಯಾಕ್ ಬೇಡ… ಹೆಲ್ದಿ ಬಾಡಿ ಸಾಕು ಅನ್ನೋರು ಈ ಸ್ಟೋರಿ ಓದಿ

ಇತ್ತೀಚೆಗೆ ಫಿಟ್ನೆಸ್ ಅಂದ್ರೆ ತಕ್ಷಣ ಸಿಕ್ಸ್ ಪ್ಯಾಕ್, ಮಸಲ್ ಬಾಡಿ ಅಂತ ಜನ ಯೋಚಿಸ್ತಾರೆ. ಆದರೆ ನಿಜವಾದ ಫಿಟ್ನೆಸ್ ಅಂದ್ರೆ ಕನ್ನಡಿ ಮುಂದೆ ಕಾಣೋ ರೂಪ ಅಲ್ಲ, ಒಳಗಿಂದ ಆರೋಗ್ಯಕರವಾಗಿ ಕೆಲಸ ಮಾಡೋ ದೇಹ. ಸಿಕ್ಸ್ ಪ್ಯಾಕ್ ಇರೋದೇ ಫಿಟ್ನೆಸ್ ಅಲ್ಲ, ಆದರೆ ದೇಹ ಸರಿಯಾಗಿ ಕೆಲಸ ಮಾಡೋದೇ ನಿಜವಾದ ಫಿಟ್ನೆಸ್. ಫಿಟ್ ಬಾಡಿ ಅಂದ್ರೆ ಏನು?ಫಿಟ್ ಬಾಡಿ ಅಂದ್ರೆ ಸುಲಭವಾಗಿ ಉಸಿರಾಡೋ ಶಕ್ತಿ, ದಿನಪೂರ್ತಿ ಎನರ್ಜಿ, ಸರಿಯಾದ ನಿದ್ರೆ ಮತ್ತು ಹಸಿವು-ಜೀರ್ಣಕ್ರಿಯೆ ಸರಿಯಾಗಿ ನಡೆಯೋ ಸ್ಥಿತಿ. … Continue reading Fitness Formula | ಸಿಕ್ಸ್ ಪ್ಯಾಕ್ ಬೇಡ… ಹೆಲ್ದಿ ಬಾಡಿ ಸಾಕು ಅನ್ನೋರು ಈ ಸ್ಟೋರಿ ಓದಿ