Fitness ಮಂತ್ರ | ವ್ಯಾಯಾಮದ ನಂತರ ಹಸಿವು ನಿಯಂತ್ರಣ ಮಾಡೋದು ಹೇಗೆ?

ವ್ಯಾಯಾಮ ಮುಗಿದ ತಕ್ಷಣ ಹೊಟ್ಟೆ “ಏನಾದ್ರೂ ಕೊಡು!” ಅಂತ ಕೂಗೋದು ತುಂಬಾನೇ ಸಾಮಾನ್ಯ. ವಿಶೇಷವಾಗಿ ತೂಕ ಇಳಿಸಿಕೊಳ್ಳೋವರು ಈ ಸಮಯದಲ್ಲಿ ಹೆಚ್ಚು ತಿನ್ನೋದು ದೊಡ್ಡ ಚಾಲೆಂಜ್ ಆಗಿರುತ್ತೆ. ಆದರೆ ಈ ಹಸಿವು ಶತ್ರು ಅಲ್ಲ, ಅದನ್ನು ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಿದ್ರೆ ನಿಮ್ಮ ಫಿಟ್ನೆಸ್ ಜರ್ನಿ ಇನ್ನೂ ಸುಲಭವಾಗುತ್ತದೆ. ನೀರಿನಿಂದ ಶುರು ಮಾಡಿ ವರ್ಕೌಟ್ ನಂತರ ಮೊದಲಿಗೆ ನೀರು ಕುಡಿಯಿರಿ. ಕೆಲವೊಮ್ಮೆ ಹಸಿವು ಅನ್ನಿಸುವುದು ದೇಹದ ದಾಹವೂ ಆಗಿರಬಹುದು. ಒಂದು ಗ್ಲಾಸ್ ತಣ್ಣೀರು ಕುಡಿದರೆ ಹೊಟ್ಟೆ ಕೂಡ … Continue reading Fitness ಮಂತ್ರ | ವ್ಯಾಯಾಮದ ನಂತರ ಹಸಿವು ನಿಯಂತ್ರಣ ಮಾಡೋದು ಹೇಗೆ?