Fitness ಮಂತ್ರ | Lifestyle ನಲ್ಲಿ ಸಣ್ಣ ಬದಲಾವಣೆ ಮಾಡ್ಕೊಂಡ್ರೆ ಸಾಕು… ಫಿಟ್ನೆಸ್ ನಲ್ಲಿ ಬೆಸ್ಟ್ ಫಲಿತಾಂಶ ನಿಮ್ಮದೇ
ಫಿಟ್ ಆಗಬೇಕು ಅಂದರೆ ದೊಡ್ಡ ದೊಡ್ಡ ಬದಲಾವಣೆಗಳೇ ಬೇಕು ಅಂತ ಹಲವರು ಯೋಚಿಸುತ್ತಾರೆ. ಜಿಮ್, ಕಠಿಣ ಡಯಟ್, ಗಂಟೆಗಟ್ಟಲೆ ವರ್ಕೌಟ್ ಇವೆಲ್ಲವೂ ಮುಖ್ಯವಾಗಬಹುದು, ಆದರೆ ನಿಜವಾದ ಫಿಟ್ನೆಸ್ ಮಂತ್ರ ಸಣ್ಣ ಸಣ್ಣ ಹವ್ಯಾಸಗಳಲ್ಲಿ ಅಡಗಿದೆ. ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆ ಮಾಡ್ಕೊಂಡ್ರೆ ಸಾಕು, ದೇಹದಲ್ಲಿ ಅದ್ಭುತ ಫಲಿತಾಂಶ ಕಾಣಬಹುದು. ಬೆಳಗ್ಗೆ ಬೇಗ ಏಳುವ ಹವ್ಯಾಸದಿನವನ್ನು ಬೇಗ ಶುರು ಮಾಡಿದರೆ ದೇಹವೂ ಮನಸ್ಸೂ ಚುರುಕಾಗಿರುತ್ತವೆ. ಬೆಳಗಿನ ವಾಕಿಂಗ್ ಅಥವಾ 15 ನಿಮಿಷ ಸ್ಟ್ರೆಚಿಂಗ್ ಕೂಡ ದೊಡ್ಡ ಬದಲಾವಣೆ ತರುತ್ತದೆ. … Continue reading Fitness ಮಂತ್ರ | Lifestyle ನಲ್ಲಿ ಸಣ್ಣ ಬದಲಾವಣೆ ಮಾಡ್ಕೊಂಡ್ರೆ ಸಾಕು… ಫಿಟ್ನೆಸ್ ನಲ್ಲಿ ಬೆಸ್ಟ್ ಫಲಿತಾಂಶ ನಿಮ್ಮದೇ
Copy and paste this URL into your WordPress site to embed
Copy and paste this code into your site to embed