Fitness Mindset | ಅಯ್ಯೋ..! ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ ಅಲ್ಲ, ನಿಮಗೆ ಬೇಕಾದ್ರೆ ಟೈಮ್ ಮಾಡ್ಕೊಂಡು ಹೋಗ್ಬೇಕು

ಕೆಲಸದಲ್ಲಿರೋರು ಸಾಮಾನ್ಯವಾಗಿ ಹೇಳೋ ಒಂದು ಮಾತು “ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ” ಅಂತ. ಕೆಲಸ, ಮನೆ ಜವಾಬ್ದಾರಿ, ಟ್ರಾಫಿಕ್, ಒತ್ತಡ ಇವೆಲ್ಲದರ ನಡುವೆ ವ್ಯಾಯಾಮಕ್ಕೆ ಸಮಯವೇ ಸಿಗೋದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ನಿಜವಾಗಿ ನೋಡಿದರೆ ಇದು ಸಮಯದ ಸಮಸ್ಯೆಗಿಂತ ಹೆಚ್ಚು ಆದ್ಯತೆಯ ಪ್ರಶ್ನೆ. ನಮಗೆ ಮುಖ್ಯವೆಂದು ಅನಿಸಿದ ಕೆಲಸಗಳಿಗೆ ನಾವು ಯಾವಾಗಲೂ ಸಮಯವನ್ನು ಸೃಷ್ಟಿಸಿಕೊಳ್ಳುತ್ತೇವೆ. ಆರೋಗ್ಯವೂ ಅದೇ ರೀತಿಯ ಪ್ರಮುಖ ವಿಷಯ. ದೇಹ ಆರೋಗ್ಯವಾಗಿದ್ದರೆ ಮಾತ್ರ ಕೆಲಸ, ಕನಸು, ಜೀವನ ಎಲ್ಲವೂ ಸುಗಮವಾಗಿ ಸಾಗುತ್ತವೆ. ಆದರೆ … Continue reading Fitness Mindset | ಅಯ್ಯೋ..! ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ ಅಲ್ಲ, ನಿಮಗೆ ಬೇಕಾದ್ರೆ ಟೈಮ್ ಮಾಡ್ಕೊಂಡು ಹೋಗ್ಬೇಕು