FITNESS MOTIVATION | ಬೆಳಗ್ಗೆ ಎದ್ದು ವರ್ಕ್ಔಟ್ ಮಾಡೋಕೆ ಮನಸ್ಸೇ ಇಲ್ವಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ವ್ಯಾಯಾಮ ಶುರು ಮಾಡೋದು ಸುಲಭ, ಆದರೆ ಅದನ್ನು ನಿಯಮಿತವಾಗಿ ಮುಂದುವರಿಸುವುದು ಅಷ್ಟೇ ಕಷ್ಟ. ಹಲವರು ಮೊದಲ ದಿನ ಉತ್ಸಾಹದಿಂದ ಪ್ರಾರಂಭಿಸಿ ಕೆಲ ದಿನಗಳಲ್ಲಿ ಬಿಟ್ಟು ಬಿಡುತ್ತಾರೆ. ಯಾಕೆ ಅಂತ ಕೇಳಿದ್ರೆ ಅಯ್ಯೋ ಯಾರ್ ಬೆಳಗ್ಗೆ ಏಳ್ತಾರೆ?, ಮೋಟಿವೇಷನ್ ಇಲ್ಲ ಅಂತಾರೆ. ಆದರೆ ಕೆಲವು ಸಣ್ಣ ಟ್ರಿಕ್‌ಗಳನ್ನು ಫಾಲೋ ಮಾಡಿದ್ರೆ ವರ್ಕ್ಔಟ್ ಮೇಲೆ ಆಸಕ್ತಿ ಹೆಚ್ಚಿಸಿ, ಅದನ್ನು ದಿನಚರಿಯ ಭಾಗವಾಗಿಸಿಕೊಳ್ಳಬಹುದು. ಸಣ್ಣ ಗುರಿಗಳಿಂದ ಪ್ರಾರಂಭಿಸಿ: ಒಂದೇ ಸಲ ದೊಡ್ಡ ಗುರಿ ಇಡುವ ಬದಲು ದಿನಕ್ಕೆ 10–15 ನಿಮಿಷ ವ್ಯಾಯಾಮದಿಂದ … Continue reading FITNESS MOTIVATION | ಬೆಳಗ್ಗೆ ಎದ್ದು ವರ್ಕ್ಔಟ್ ಮಾಡೋಕೆ ಮನಸ್ಸೇ ಇಲ್ವಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್