Fitness | ಅಡಿಯಿಂದ ಮುಡಿವರೆಗೂ ಫಿಟ್ ಆಗಿರೋಕೆ ಮನೆಯಲ್ಲೇ ಈ ವ್ಯಾಯಾಮ ಟ್ರೈ ಮಾಡಿ!
ಇಂದಿನ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ದೇಹ ಚುರುಕಾಗಿರೋದು ತುಂಬಾ ಮುಖ್ಯ. ಅತಿಯಾದ ಬೊಜ್ಜು, ಸ್ಥೂಲಕಾಯತೆ ಇವು ನಿಧಾನವಾಗಿ ಹಲವು ರೋಗಗಳಿಗೆ ಕಾರಣವಾಗುತ್ತವೆ. ಸರಿಯಾದ ಆಹಾರ ಕ್ರಮದ ಜೊತೆಗೆ ನಿಯಮಿತ ವ್ಯಾಯಾಮ ಮಾಡಿದರೆ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ, ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಕೆಲವು ವ್ಯಾಯಾಮಗಳು ದೇಹವನ್ನು ಸಂಪೂರ್ಣವಾಗಿ ಚುರುಕಾಗಿಸಲು ಸಹಾಯ ಮಾಡುತ್ತವೆ. ಬರ್ಪೀಸ್: ಇದು ಫುಲ್ ಬಾಡಿ ವರ್ಕೌಟ್. ಸ್ಕ್ವಾಟ್, ಪುಶ್-ಅಪ್ ಮತ್ತು ಜಂಪ್ ಒಂದೇ ಸರಣಿಯಲ್ಲಿ ನಡೆಯುತ್ತದೆ. ಹೃದಯ ಬಡಿತವನ್ನು … Continue reading Fitness | ಅಡಿಯಿಂದ ಮುಡಿವರೆಗೂ ಫಿಟ್ ಆಗಿರೋಕೆ ಮನೆಯಲ್ಲೇ ಈ ವ್ಯಾಯಾಮ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed