ಯಾರಿಗೇ ಆಗಲಿ ಕೂದಲು ಕತ್ತರಿಸಿದ ಸ್ವಲ್ಪ ದಿನ, ಉದ್ದ ಕೂದಲೇ ಚೆನ್ನಾಗಿತ್ತು, ಕೂದಲು ಕತ್ತರಿಸಬಾರದಿತ್ತು ಅಂತೆಲ್ಲಾ ಅನಿಸೋದು ಸಹಜ. ಆದರೆ ಆಗಾಗ ಕೂದಲು ಕತ್ತರಿಸಿದರೆ ಮಾತ್ರ ಅದು ಆರೋಗ್ಯಕರವಾಗಿ ಇರುತ್ತದೆ. ವೇಗವಾಗಿ ಕೂದಲು ಬೆಳೆಯೋಕೆ 6 ಪವರ್ಫುಲ್ ಟಿಪ್ಸ್..
- ನೆಲ್ಲಿಕಾಯಿ ಅಥವಾ ಈರುಳ್ಳಿ ರಸ ತಲೆಗೆ ಹಚ್ಚಿ.
- ವಾರಕ್ಕೆರಡು ಬಾರಿ ಮೊಟ್ಟೆ ಮಾಸ್ಕ್ ಹಾಕಿ.
- ದಿನವೂ 5-6 ಬಾದಾಮಿ ತಿನ್ನಿ
- ಭೃಂಗರಾಜ್ ಅಥವಾ ಆರ್ಗನ್ ಆಯಿಲ್ನಿಂದ ಹೇರ್ ಮಸಾಜ್
- ಶಾಂಪೂ ನಂತರ ಅಕ್ಕಿ ನೆನೆಸಿನ ನೀರಿನಲ್ಲಿ ತಲೆ ತೊಳೆಯಿರಿ.
- ಹೀಟಿಂಗ್ ಸಾಮಾಗ್ರಿಗಳ ಬಳಕೆಗೆ ಬ್ರೇಕ್ ಹಾಕಿ.