ಮಳೆ ಅಬ್ಬರಕ್ಕೆ ವಿಮಾನಗಳ ಹಾರಾಟ ವಿಳಂಬ: ಏರ್ ಪೋರ್ಟ್ ಗೆ ಹೊರಡೋ ಮುನ್ನ ಫ್ಲೈಟ್ ಸ್ಟೇಟಸ್ ಚೆಕ್ ಮಾಡ್ಕೊಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಹಾಗೂ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಹಾರಾಟ ವಿಳಂಬವಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ಫ್ಲೈಟ್ ಸ್ಥಿತಿಯನ್ನು ಪರಿಶೀಲಿಸುವಂತೆ ಪ್ರಮುಖ ಏರ್‌ಲೈನ್‌ಗಳು ಮನವಿ ಮಾಡಿವೆ. ಇಂಡಿಗೋ ಸಲಹೆ ದೆಹಲಿ ಪ್ರದೇಶದ ಹವಾಮಾನದಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ ಎಂದು ಇಂಡಿಗೋ ತಿಳಿಸಿದೆ. ಮಳೆಯ ಕಾರಣ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ವಿಮಾನ ನಿಲ್ದಾಣಕ್ಕೆ … Continue reading ಮಳೆ ಅಬ್ಬರಕ್ಕೆ ವಿಮಾನಗಳ ಹಾರಾಟ ವಿಳಂಬ: ಏರ್ ಪೋರ್ಟ್ ಗೆ ಹೊರಡೋ ಮುನ್ನ ಫ್ಲೈಟ್ ಸ್ಟೇಟಸ್ ಚೆಕ್ ಮಾಡ್ಕೊಳಿ
Copy and paste this URL into your WordPress site to embed
Copy and paste this code into your site to embed