ಬಿಹಾರದಲ್ಲಿ ಪ್ರವಾಹ: ಹೆಲಿಕಾಪ್ಟರ್ ಮೂಲಕ 10 ಟನ್ ಪರಿಹಾರ ಸಾಮಗ್ರಿ ವಿತರಿಸಿದ ವಾಯುಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಂಡಕ್ ನದಿಯ ನೀರಿನ ಮಟ್ಟ ಏರಿಕೆ ಮತ್ತು ಪ್ರವಾಹದ ಭೀತಿಯಿಂದ ತತ್ತರಿಸಿರುವ ಬಿಹಾರದ ಜನರ ರಕ್ಷಣೆಗೆ ಭಾರತೀಯ ವಾಯುಪಡೆ (IAF) ಧಾವಿಸಿದೆ. ವಾಯುಪಡೆಯ ಅತ್ಯಾಧುನಿಕ ಎಂಐ-17 ವಿ5 ಹೆಲಿಕಾಪ್ಟರ್‌ಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ. 10 ಟನ್ ಪರಿಹಾರ ಸಾಮಗ್ರಿ ವಿತರಣೆ ಪಾಟ್ನಾದಿಂದ ಕಾರ್ಯಾಚರಣೆ ನಡೆಸುತ್ತಿರುವ ವಾಯುಪಡೆಯ ‘ಟೀಮ್ ಸಿಲ್ವರ್ ಫಾಲ್ಕನ್ಸ್’ ಪಡೆಯು, ಅ. 2 ರಂದು ಇಡೀ ದಿನ ನಿರಂತರವಾಗಿ ಹಾರಾಟ ನಡೆಸಿ … Continue reading ಬಿಹಾರದಲ್ಲಿ ಪ್ರವಾಹ: ಹೆಲಿಕಾಪ್ಟರ್ ಮೂಲಕ 10 ಟನ್ ಪರಿಹಾರ ಸಾಮಗ್ರಿ ವಿತರಿಸಿದ ವಾಯುಪಡೆ
Copy and paste this URL into your WordPress site to embed
Copy and paste this code into your site to embed