ECB ಆಫರ್‌ ಕೈಬಿಟ್ಟ ಫ್ಲವರ್: RCB ಜೊತೆಗೆನೇ ಮುಂದುವರಿಯುತ್ತೇನೆ ಎಂದ ಆ್ಯಂಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದ ಆ್ಯಂಡಿ ಫ್ಲವರ್, ಆ ಅವಕಾಶವನ್ನು ತಿರಸ್ಕರಿಸಿದ್ದಾರೆ. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಂಡನ್ ಸ್ಪಿರಿಟ್ ತಂಡಗಳೊಂದಿಗಿನ ಜವಾಬ್ದಾರಿಯನ್ನೇ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಆಫರ್ ತಿರಸ್ಕರಿಸಿದ್ದೇಕೆ? ಇಂಗ್ಲೆಂಡ್ ತಂಡದ ಜವಾಬ್ದಾರಿ ಮತ್ತು ಫ್ರಾಂಚೈಸಿ ಕ್ರಿಕೆಟ್ ವೇಳಾಪಟ್ಟಿ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಆಟಗಾರರೊಂದಿಗೆ ನಿರಂತರವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ ಈ ಹುದ್ದೆಯನ್ನು ಸ್ವೀಕರಿಸಿಲ್ಲ ಎಂದು ಫ್ಲವರ್ ತಿಳಿಸಿದ್ದಾರೆ. RCB ಜೊತೆ ಮುಂದುವರಿಕೆ … Continue reading ECB ಆಫರ್‌ ಕೈಬಿಟ್ಟ ಫ್ಲವರ್: RCB ಜೊತೆಗೆನೇ ಮುಂದುವರಿಯುತ್ತೇನೆ ಎಂದ ಆ್ಯಂಡಿ