Monday, August 8, 2022

Latest Posts

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ದಿನವೂ ಈ 10 ಟಿಪ್ಸ್ ಫಾಲೋ ಮಾಡಿ ಸಾಕು…

ಇತ್ತೀಚಿನ ಜೀವ ಪದ್ಧತಿ, ಆಹಾರ ಕ್ರಮ, ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದಾಗಿ ಕಣ್ಣುಗಳು ಬೇಗ ಹಾಳಾಗುತ್ತದೆ. ದೃಷ್ಠಿ ದೋಷ ಬೇಗ ಬರುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ 7 ವಿಧಾನಗಳನ್ನು ದಿನವೂ ತಪ್ಪದೇ ಫಾಲೋ ಮಾಡಿ…

  • ಪ್ರತಿ ದಿನವೂ 2 ಲೀ. ಹೆಚ್ಚು ನೀರನ್ನು ಸೇವಿಸಿ.
  • ಕನಿಷ್ಟ 7-8 ತಾಸು ಚೆನ್ನಾಗಿ ನಿದ್ದೆ ಮಾಡಿ.
  • ಕತ್ತಲಲ್ಲಿ ಮೊಬೈಲ್ ಬಳಸಬೇಡಿ. ಮೊಬೈಲ್ ಬೆಳಕು ನೇರವಾಗಿ ಕಣ್ಣಿನ ಮೇಲೆ ಬೀಳಬಾರದು.
  • ಕಂಪ್ಯೂಟರ್ ಅಥವಾ ಮೊಬೈಲ್ ನ್ನು ಕಣ್ಣಿನ ಹತ್ತಿರ ಇರಿಸಿಕೊಂಡು ನೋಡಬೇಡಿ.
  • ಕಣ್ಣಿನ ಸುತ್ತ ಬಾದಾಮಿ ಎಣ್ಣೆ, ವಿಟಮಿನ್ ಇ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
  • ಕಣ್ಣಿಗೆ ಹಾಕಿಕೊಂಡಿರುವ ಮೇಕಪ್’ನ್ನು ತೊಳೆದುಕೊಂಡೇ ಮಲಗಿ. ಒಂದು ಹತ್ತಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ನಯವಾಗಿ ಉಜ್ಜಿದರೆ ಮೇಕಪ್ ಹೋಗುತ್ತದೆ.
  • ರಾತ್ರಿ ಮಲಗುವ ಮೊದಲು ಸೌತೆಕಾಯಿ ಮತ್ತು ಆಲೂಗಡ್ಡೆಯ ಗಾಲಿಗಳನ್ನು ಕಣ್ಣಿನ ಮೇಲೆ 15 ನಿಮಿಷ ಇರಿಸಿಕೊಳ್ಳಿ.
  • ರಾತ್ರಿ ಮುಖ ತೊಳೆಯುವಾಗ ಕಣ್ಣನ್ನು ತಣ್ಣ ನೀರಿನಿಂದ ತೊಳೆದುಕೊಳ್ಳಿ.
  • ಕಂಪ್ಯೂಟರ್ ಕೆಲಸ ಮಾಡುವಾಗ ಗಂಟೆಗೊಮ್ಮೆ 5 ನಿಮಿಷ ಕಣ್ಣುಮುಚ್ಚಿ ರೆಸ್ ಮಾಡಿ.
  • ಸಾಧ್ಯವಾದರೆ ಆಲೋವೆರಾ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು 30 ನಿಮಿಷದ ನಂತರ ಮುಖ ತೊಳೆಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss