Wednesday, August 17, 2022

Latest Posts

ಒಬ್ಬರೇ ಟ್ರಾವೆಲ್ ಮಾಡುವಾಗ ಸುರಕ್ಷಿತವಾಗಿರೋದಕ್ಕೆ ಇಷ್ಟು ರೂಲ್ಸ್ ಅನುಸರಿಸಿ!

ಕೆಲವೊಮ್ಮೆ ಒಬ್ಬರೇ ಕಾರಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ಬರುತ್ತದೆ. ಮಹಿಳೆಯರು ಸದಾ ತಮ್ಮನ್ನು ತಾವು ರಕ್ಷಿಸಲು ಬೇಕಾದ್ದನ್ನು ರೆಡಿ ಇಟ್ಟುಕೊಳ್ಳಬೇಕು. ಒಬ್ಬರೇ ಟ್ರಾವೆಲ್ ಮಾಡುವಾಗ ಯಾವ ರೀತಿ ಸೇಫ್ ಆಗಿರಬೇಕು? ನೋಡಿ..

  • ಕಾರ್‌ನಲ್ಲಿ ಯಾವುದೇ ಸಮಸ್ಯೆ ಇದೆಯಾ ಮುಂಚೆಯೇ ನೋಡಿಕೊಳ್ಳಿ. ಪೆಟ್ರೋಲ್ ಕೂಡ ತುಂಬಿರಲಿ.
    ಕಾರ್ ಮಧ್ಯದಲ್ಲೇ ಕೆಟ್ಟು ಹೋದರೆ ಏನು ಮಾಡಬೇಕು ಅನ್ನೋ ಪ್ಲಾನ್ ಇರಲಿ.
  • ಪೆಪ್ಪರ್ ಸ್ಪ್ರೇ ಯಾವಾಗಲೂ ಜೊತೆಗಿರಲಿ.
  • ಯಾರೋ ಗೊತ್ತಿಲ್ಲದವರಿಗೆ ಲಿಫ್ಟ್ ನೀಡಬೇಡಿ.
  • ರಾತ್ರಿ ಟ್ರಾವೆಲ್ ಮಾಡುವುದನ್ನು ಅವಾಯ್ಡ್ ಮಾಡಿ.
  • ದುಡ್ಡು, ಬಂಗಾರ ಹೆಚ್ಚು ಕಾರ್‌ನಲ್ಲಿ ತೆಗೆದುಕೊಂಡು ಹೋಗುವುದು ಬೇಡ.
  • ಪಾರ್ಕ್ ಮಾಡುವಾಗ ಯಾವ ಜಾಗದಲ್ಲಿ ಮಾಡುತ್ತೀರಿ ಎನ್ನುವುದರ ಮೇಲೆ ನಿಗಾ ಇರಲಿ.
  • ನಿರ್ಜನ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲು ಹಾಕಿ.
  • ಫೋನ್‌ನಲ್ಲಿ ಎಮರ್ಜೆನ್ಸಿ ನಂಬರ್ ಇರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!