Thursday, August 11, 2022

Latest Posts

ಹಾಲು, ಮಜ್ಜಿಗೆ ಹಾಕಿದ ಬಾಟಲಿ ತೊಳೆಯಲು ಈ ವಿಧಾನ ಅನುಸರಿಸಿ…

ಕಿಚನ್ TIP:

  • ಹಾಲು ಅಥವಾ ಮಜ್ಜಿಗೆ ಹಾಕಿದ ಬಾಟಲಿಗೆ ಮೊದಲ ಬಿಸಿ ನೀರು ಹಾಕಿ ಶೇಕ್ ಮಾಡಬೇಕು. ನಂತರ ಪಾತ್ರೆ ತೊಳೆಯುವ ಸೋಪಿನ ನೀರನ್ನು ಹಾಕಿ ಮತ್ತೆ ಶೇಕ್ ಮಾಡಿದರೆ ಕ್ಲೀನ್ ಆಗುತ್ತದೆ. ಸ್ಮೆಲ್ ಕೂಡ ಹೋಗುತ್ತದೆ. ಬಾಟಲಿಗೆ ಮುಚ್ಚಳ ಹಾಕದೇ ಹಾಗೆಯೇ ಗಾಳಿಗೆ ಆರಲು ಬಿಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss