ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿಗರಿಗೆ ಕಲುಷಿತ ಗಾಳಿಯ ಶಾಕ್: ಶೇ.30ರಷ್ಟು ಹೆಚ್ಚಿದ ಮಾಲಿನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೀಪಾವಳಿ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಜನರಿಗೆ ವಾಯುಮಾಲಿನ್ಯದ ಆತಂಕ ಎದುರಾಗಿದೆ. ಸತತ ಮೂರು ದಿನಗಳ ಕಾಲ ನಡೆದ ಪಟಾಕಿ ಸಿಡಿತದಿಂದ ನಗರದ ಗಾಳಿಯ ಗುಣಮಟ್ಟ ಗಣನೀಯವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣದಲ್ಲಿ ಸುಮಾರು ಶೇ.30ರಷ್ಟು ಏರಿಕೆಯಾಗಿದೆ. ಹಲವು ಬಡಾವಣೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಕಳವಳಕಾರಿ ಮಟ್ಟ ತಲುಪಿರುವುದು ಸಾರ್ವಜನಿಕರ ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿದೆ. ಪಟಾಕಿ ಹೊಗೆಗೆ ಕಲುಷಿತವಾದ ಸಿಲಿಕಾನ್ ಸಿಟಿ ಪಟಾಕಿಗಳಿಂದ ಬಿಡುಗಡೆಯಾದ ಹೊಗೆ, ಧೂಳು ಮತ್ತು … Continue reading ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿಗರಿಗೆ ಕಲುಷಿತ ಗಾಳಿಯ ಶಾಕ್: ಶೇ.30ರಷ್ಟು ಹೆಚ್ಚಿದ ಮಾಲಿನ್ಯ