FOOD | ನಾಲಿಗೆಗೆ ರುಚಿ ಕೊಡುವ ಮೇಥಿ–ಮಟರ್ ಕರಿ! ನೀವೂ ಒಮ್ಮೆ ಟ್ರೈ ಮಾಡಿ

ಚಳಿಗಾಲದಲ್ಲಿ ದೇಹಕ್ಕೆ ಬಿಸಿ, ರುಚಿಗೆ ಪರಿಪೂರ್ಣವಾದ ಸಸ್ಯಾಹಾರಿ ಸೈಡ್ ಡಿಶ್ ಬೇಕೇ? ಮೆಂತ್ಯ ಸೊಪ್ಪಿನ ಸ್ವಲ್ಪ ಕಹಿತನ ಮತ್ತು ಹಸಿರು ಬಟಾಣೆಯ ಸಿಹಿತನ ಒಂದಾಗಿ ತಯಾರಾಗುವ ಮೇಥಿ–ಮಟರ್ ಕರಿ ಆರೋಗ್ಯದ ಜೊತೆಗೆ ರುಚಿಗೇನು ಕಡಿಮೆಯಿಲ್ಲ. ಚಪಾತಿ, ರೊಟ್ಟಿ, ಪುಲಾವ್ ಅಥವಾ ಅನ್ನದ ಜೊತೆಗೆ ಇದು ತುಂಬಾ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಪದಾರ್ಥಗಳು ಮೆಂತ್ಯ ಸೊಪ್ಪು – 1 ಕಪ್ಹಸಿರು ಬಟಾಣಿ – 1/2 ಕಪ್ಈರುಳ್ಳಿ – 2ಟೊಮೇಟೋ – 2 (ಪ್ಯೂರಿ)ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ಹಸಿಮೆಣಸು … Continue reading FOOD | ನಾಲಿಗೆಗೆ ರುಚಿ ಕೊಡುವ ಮೇಥಿ–ಮಟರ್ ಕರಿ! ನೀವೂ ಒಮ್ಮೆ ಟ್ರೈ ಮಾಡಿ