FOOD | ಅನ್ನ ಎಲ್ಲಾ ಖಾಲಿಯಾಗೋಗುತ್ತೆ ಈ ನಾಟಿ ಸ್ಟೈಲ್ ಅಣಬೆ ಕರಿ ಇದ್ರೆ
ಅಣಬೆ ಬಳಸಿ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಅದರಲ್ಲಿ ನಾಟಿ ಸ್ಟೈಲ್ ಅಣಬೆ ಕರಿ ತುಂಬಾ ರುಚಿಕರವಾಗಿರುವ ಸಾಂಪ್ರದಾಯಿಕ ಆಹಾರ. ಈ ಕರಿ ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆ ತಿನ್ನಲು ಬಹಳ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಪದಾರ್ಥಗಳು ಅಣಬೆ – 250 ಗ್ರಾಂಈರುಳ್ಳಿ – 2ಟೊಮೇಟೊ – 1ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಮೆಣಸಿನ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ – 1 ಟೀ ಸ್ಪೂನ್ಅರಿಶಿಣ ಪುಡಿ – ½ … Continue reading FOOD | ಅನ್ನ ಎಲ್ಲಾ ಖಾಲಿಯಾಗೋಗುತ್ತೆ ಈ ನಾಟಿ ಸ್ಟೈಲ್ ಅಣಬೆ ಕರಿ ಇದ್ರೆ
Copy and paste this URL into your WordPress site to embed
Copy and paste this code into your site to embed