FOOD | ಪಾಲಕ್ ಸೊಪ್ಪು ಆಲೂಗಡ್ಡೆ ಇದ್ರೆ ಸಾಕು, ಸಖತ್ ಟೇಸ್ಟಿಯಾಗಿರೋ ಆಲೂ ಪಾಲಕ್ ಗ್ರೇವಿ ರೆಡಿ ಆಗುತ್ತೆ!

ಆಲೂ ಪಾಲಕ್ ಗ್ರೇವಿ ಅನ್ನ, ಚಪಾತಿ ಅಥವಾ ರೊಟ್ಟಿಯ ಜೊತೆ ತಿನ್ನಲು ಬಹಳ ರುಚಿಕರ ಹಾಗೂ ಆರೋಗ್ಯಕರವೂ ಹೌದು. ಮನೆಯಲ್ಲೇ ಸುಲಭವಾಗಿ ಮಾಡುವ ಈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ – 3ಪಾಲಕ್ ಸೊಪ್ಪು – 1 ದೊಡ್ಡ ಮುಷ್ಟಿಈರುಳ್ಳಿ – 1ಟೊಮ್ಯಾಟೊ – 1ಹಸಿಮೆಣಸು – 2ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚಮೆಣಸಿನ ಪುಡಿ – ಅರ್ಧ ಚಮಚಅರಿಶಿಣ – ಚಿಟಿಕೆಗರಂ ಮಸಾಲೆ – ಅರ್ಧ ಚಮಚಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ … Continue reading FOOD | ಪಾಲಕ್ ಸೊಪ್ಪು ಆಲೂಗಡ್ಡೆ ಇದ್ರೆ ಸಾಕು, ಸಖತ್ ಟೇಸ್ಟಿಯಾಗಿರೋ ಆಲೂ ಪಾಲಕ್ ಗ್ರೇವಿ ರೆಡಿ ಆಗುತ್ತೆ!