FOOD | ಪ್ರೋಟೀನ್, ಫೈಬರ್ ಸಮೃದ್ಧ ರಾಗಿ ಖಿಚಡಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ
ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ರಾಗಿ ಖಿಚಡಿ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ರಾಗಿ, ಹೆಸರುಬೇಳೆ ಮತ್ತು ತರಕಾರಿಗಳಿಂದ ತಯಾರಾಗುವ ಈ ಖಾದ್ಯವು ಮಧ್ಯಾಹ್ನದ ಊಟಕ್ಕೂ, ರಾತ್ರಿ ಲಘು ಭೋಜನಕ್ಕೂ ಸೂಕ್ತವಾಗಿದೆ. ಬೇಕಾಗುವ ಪದಾರ್ಥಗಳು ರಾಗಿ – ½ ಕಪ್ಹೆಸರುಬೇಳೆ (ಮೂಂಗ್ ದಾಲ್) – ½ ಕಪ್ಕ್ಯಾರೆಟ್, ಬೀನ್ಸ್, ಬಟಾಣಿ ಅಥವಾ ಆಲೂಗಡ್ಡೆ – ½ ಕಪ್ಈರುಳ್ಳಿ – 1ಟೊಮೆಟೊ – 1ಹಸಿಮೆಣಸಿನಕಾಯಿ – 1 ಅಥವಾ 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಜೀರಿಗೆ – ½ ಟೀ ಸ್ಪೂನ್ಅರಿಶಿನ … Continue reading FOOD | ಪ್ರೋಟೀನ್, ಫೈಬರ್ ಸಮೃದ್ಧ ರಾಗಿ ಖಿಚಡಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ
Copy and paste this URL into your WordPress site to embed
Copy and paste this code into your site to embed