FOOD | ಅಂಜಲ್ ಫ್ರೈ: ಕುಡ್ಲದ ರುಚಿ ಈಗ ನಿಮ್ಮ ಅಡುಗೆಮನೆಯಲ್ಲೇ, ತಿನ್ನೋಕೆ ರೆಡಿನಾ?
ದಕ್ಷಿಣ ಭಾರತದ ಕರಾವಳಿ ಶೈಲಿಯಲ್ಲಿ ತಯಾರಿಸುವ ಈ ಅಂಜಲ್ ಮೀನು ಫ್ರೈ, ಊಟದ ತಟ್ಟೆಗೆ ವಿಶೇಷ ರುಚಿ ಕೊಡೋದು ನಿಜ. ಸರಳ ಮಸಾಲೆ, ಸ್ವಲ್ಪ ಮೆರಿನೇಷನ್ ಸಮಯ ಮತ್ತು ಸರಿಯಾದ ಹುರಿಯುವ ವಿಧಾನ ಇಷ್ಟೇ ಸಾಕು, ಹೋಟೆಲ್ ಸ್ಟೈಲ್ ರುಚಿಯನ್ನು ಮನೆಯಲ್ಲೇ ಸವಿಯಬಹುದು. ಬೇಕಾಗುವ ಪದಾರ್ಥಗಳು: ಅಂಜಲ್ ಮೀನು ತುಂಡುಗಳು – 4–6ಕೆಂಪು ಮೆಣಸಿನ ಪುಡಿ – 1½ ಟೀ ಸ್ಪೂನ್ಅರಿಶಿನ – ¼ ಟೀ ಸ್ಪೂನ್ಧನಿಯಾ ಪುಡಿ – 1 ಟೀ ಸ್ಪೂನ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ – … Continue reading FOOD | ಅಂಜಲ್ ಫ್ರೈ: ಕುಡ್ಲದ ರುಚಿ ಈಗ ನಿಮ್ಮ ಅಡುಗೆಮನೆಯಲ್ಲೇ, ತಿನ್ನೋಕೆ ರೆಡಿನಾ?
Copy and paste this URL into your WordPress site to embed
Copy and paste this code into your site to embed