FOOD | ಬೀಟ್ರೂಟ್ ನಿಂದ ಪಲ್ಯ ಮಾತ್ರ ಮಾಡೋದಲ್ಲ ಬಿರಿಯಾನಿ ಕೂಡ ಆಗುತ್ತೆ! ಟ್ರೈ ಮಾಡಿದ್ರೆ ಗೊತ್ತಾಗುತ್ತೆ

ಬೀಟ್ರೂಟ್ ನೋಡಿ ಮಧ್ಯಾಹ್ನದ ಊಟಕ್ಕೆಪಲ್ಯ ಮಾಡೋಣ ಅನ್ಕೊಂಡ್ರೆ ತಡೀರಿ! ಇವತ್ತು ಪಲ್ಯದ ಬದಲು ಈ ಸಿಂಪಲ್ ಬೀಟ್ರೂಟ್ ಬಿರಿಯಾನಿ ಮಾಡಿ ನೋಡಿ. ಇದು ಸಾಮಾನ್ಯ ವೆಜ್ ಬಿರಿಯಾನಿಗಿಂತ ಬಣ್ಣದಲ್ಲಿ ಆಕರ್ಷಕವಾಗಿದ್ದು, ರುಚಿಯಲ್ಲೂ ತುಂಬಾ ವಿಭಿನ್ನವಾಗಿರುತ್ತದೆ. ಬೇಕಾಗುವ ಪದಾರ್ಥಗಳು: ಬೀಟ್ರೂಟ್ – 1ಅಕ್ಕಿ – 1 ಕಪ್ಮೊಸರು – 2 ಸ್ಪೂನ್ಈರುಳ್ಳಿ – 1ಟೊಮೇಟೊ – 1ಹಸಿ ಮೆಣಸಿನಕಾಯಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್ಪುದೀನ, ಕೊತ್ತಂಬರಿ ಸೊಪ್ಪು – ಸ್ವಲ್ಪಖಾರದ ಪುಡಿ – 1/2 ಸ್ಪೂನ್ಬಿರಿಯಾನಿ … Continue reading FOOD | ಬೀಟ್ರೂಟ್ ನಿಂದ ಪಲ್ಯ ಮಾತ್ರ ಮಾಡೋದಲ್ಲ ಬಿರಿಯಾನಿ ಕೂಡ ಆಗುತ್ತೆ! ಟ್ರೈ ಮಾಡಿದ್ರೆ ಗೊತ್ತಾಗುತ್ತೆ