FOOD | ಕಹಿ ಇಲ್ಲದ ಹಾಗಲಕಾಯಿ ಗೊಜ್ಜು: ಅನ್ನ, ಮುದ್ದೆಗೆ ಸಖತ್ ಕಾಂಬಿನೇಷನ್!
ಹಾಗಲಕಾಯಿ ಎಂದಾಕ್ಷಣ ಮೊದಲು ನೆನಪಾಗೋದು ಅದರ ಕಹಿ ರುಚಿ. ಆದರೆ ಅದೇ ಹಾಗಲಕಾಯಿಯನ್ನು ಸ್ವಲ್ಪ ವಿಭಿನ್ನವಾಗಿ ತಯಾರಿಸಿದ್ರೆ ಕಹಿ ಕಡಿಮೆಯಾಗಿ, ಸಿಹಿ-ಹುಳಿ-ಖಾರದ ರುಚಿಯ ಅದ್ಭುತ ಗೊಜ್ಜು ಸಿದ್ಧವಾಗುತ್ತದೆ. ಬಿಸಿ ಅನ್ನ, ರಾಗಿ ಮುದ್ದೆ ಅಥವಾ ಚಪಾತಿಯ ಜೊತೆ ಈ ಗೊಜ್ಜು ತುಂಬಾ ರುಚಿಯಾಗಿರುತ್ತದೆ. ಹಾಗಲಕಾಯಿಯ ಕಹಿ ಕಡಿಮೆ ಮಾಡಲು ಉಪ್ಪು ಹಾಕಿ ಸ್ವಲ್ಪ ಸಮಯ ಇಡುವುದು ಸಹಾಯ ಮಾಡುತ್ತದೆ. ಬೇಕಾಗುವ ಸಾಮಗ್ರಿಗಳು ಹಾಗಲಕಾಯಿ – 2ತೆಂಗಿನಕಾಯಿ ತುರಿ – 1 ಕಪ್ಬೆಲ್ಲ – 2 ರಿಂದ 3 … Continue reading FOOD | ಕಹಿ ಇಲ್ಲದ ಹಾಗಲಕಾಯಿ ಗೊಜ್ಜು: ಅನ್ನ, ಮುದ್ದೆಗೆ ಸಖತ್ ಕಾಂಬಿನೇಷನ್!
Copy and paste this URL into your WordPress site to embed
Copy and paste this code into your site to embed