FOOD | ಕ್ರಿಸ್ಪಿ ಫ್ರೆಂಚ್ ಫ್ರೈಸ್: ಎಲ್ಲರಿಗೂ ಇಷ್ಟವಾಗುವ ಸಿಂಪಲ್ ಸ್ನ್ಯಾಕ್
ಹಗುರವಾದ ತಿಂಡಿಗೆ, ಸಿನಿಮಾ ನೋಡುತ್ತಾ, ಅಥವಾ ಚಿಟ್–ಚಾಟ್ ಮಾಡ್ತಿರೋವಾಗ ತಿನ್ನೋಕೆ ಎಲ್ಲರೂ ಇಷ್ಟಪಡುವ ಕ್ರಿಸ್ಪಿ ಸ್ನ್ಯಾಕ್ ಅಂದ್ರೆ ಅದು ಫ್ರೆಂಚ್ ಫ್ರೈಸ್. ಹೊರಗೆ ಗೋಲ್ಡನ್–ಕ್ರಿಸ್ಪಿ, ಒಳಗೆ ಮೃದುವಾಗಿರುವ ಈ ಫ್ರೈಸ್‌ಗಳನ್ನು ಮನೆಯಲ್ಲಿ ಮಾಡಿ ತಿನ್ನೋದು ಇನ್ನೂ ಟೇಸ್ಟಿ ಮತ್ತು ಆರೋಗ್ಯಕರ. ಆವಶ್ಯಕ ಸಾಮಗ್ರಿಗಳು: ಆಲೂಗಡ್ಡೆ — 4ಐಸ್ ವಾಟರ್‌ಕಾರ್ನ್ ಫ್ಲವರ್ — 2 ಟೇಬಲ್ ಸ್ಪೂನ್ಉಪ್ಪು — ರುಚಿಗೆ ತಕ್ಕಷ್ಟುಎಣ್ಣೆ — ಕರಿಯಲು ತಯಾರಿಸುವ ವಿಧಾನ: ಆಲೂಗಡ್ಡೆಗಳನ್ನು ಉದ್ದ–ಉದ್ದ ಸ್ಟ್ರಿಪ್ಸ್ ಆಗಿ ಕತ್ತರಿಸಿ, ತಕ್ಷಣವೇ ಐಸ್ ವಾಟರ್‌ನಲ್ಲಿ … Continue reading FOOD | ಕ್ರಿಸ್ಪಿ ಫ್ರೆಂಚ್ ಫ್ರೈಸ್: ಎಲ್ಲರಿಗೂ ಇಷ್ಟವಾಗುವ ಸಿಂಪಲ್ ಸ್ನ್ಯಾಕ್
Copy and paste this URL into your WordPress site to embed
Copy and paste this code into your site to embed