FOOD | ಕೇವಲ 10 ನಿಮಿಷದಲ್ಲಿ ರೆಡಿ ಆಗುತ್ತೆ ಗರಿಗರಿಯಾದ ಸ್ವೀಟ್ ಕಾರ್ನ್ ಪಕೋಡ
ಸಂಜೆ ಹೊತ್ತು ಏನಾದರೂ ಚಿಕ್ಕದಾಗಿ, ಬಿಸಿ ಬಿಸಿ ತಿಂಡಿ ತಿನ್ಬೇಕು ಅನಿಸೋ ಸಮಯ. ಅಂಥ ಟೈಮ್‌ಗೆ ಹೆಚ್ಚು ಸಮಯ ಹಿಡಿಯದೇ, ಕಿಚನ್‌ನಲ್ಲೇ ಸಿಗೋ ಸಾಮಾನುಗಳಿಂದ ತಕ್ಷಣ ಮಾಡ್ಕೊಳಬಹುದಾದ ರೆಸಿಪಿ ಅಂದ್ರೆ ಸ್ವೀಟ್ ಕಾರ್ನ್ ಪಕೋಡ. ಹೊರಗೆ ಗರಿಗರಿ, ಒಳಗೆ ಸ್ವಲ್ಪ ಸಿಹಿ ರುಚಿ ಇರುವ ಈ ಪಕೋಡ ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡ್ಬೇಕೆನಿಸುವಷ್ಟು ಟೇಸ್ಟಿ ಆಗಿರುತ್ತೆ. ಬೇಕಾಗುವ ಪದಾರ್ಥಗಳು: ಸ್ವೀಟ್ ಕಾರ್ನ್ – 1 ಕಪ್ಕಡಲೆಹಿಟ್ಟು – ½ ಕಪ್ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್ಈರುಳ್ಳಿ … Continue reading FOOD | ಕೇವಲ 10 ನಿಮಿಷದಲ್ಲಿ ರೆಡಿ ಆಗುತ್ತೆ ಗರಿಗರಿಯಾದ ಸ್ವೀಟ್ ಕಾರ್ನ್ ಪಕೋಡ
Copy and paste this URL into your WordPress site to embed
Copy and paste this code into your site to embed