FOOD | ರುಚಿಯ ಜೊತೆಗೆ ಹೆಲ್ತ್ ಗೂ ಸೂಪರ್: ಸಿಂಪಲ್ ಚಿಕನ್ ಸಲಾಡ್ ಮಾಡೋದು ಹೇಗೆ?

ಲೈಟ್ ಆಗಿ, ಹೆಲ್ತಿಯಾಗಿಯೂ ಏನಾದ್ರೂ ತಿನ್ಬೇಕು ಅನ್ನಿಸಿದ್ರೆ ಚಿಕನ್ ಸಲಾಡ್ ಬೆಸ್ಟ್. ಜಿಮ್ ಹೋಗೋರಿಗೆ, ಡಯಟ್ ಫಾಲೋ ಮಾಡೋರಿಗೆ ಇದು ತುಂಬಾ ಸೂಕ್ತ. ಪ್ರೋಟೀನ್, ತರಕಾರಿ, ಫ್ರೆಶ್ ಟೇಸ್ಟ್ ಎಲ್ಲವೂ ಒಂದೇ ಪ್ಲೇಟ್‌ನಲ್ಲಿ ಸಿಗೋ ಸಿಂಪಲ್ ಮತ್ತು ಟೇಸ್ಟಿ ರೆಸಿಪಿ ಇದು. ಬೇಕಾಗುವ ಪದಾರ್ಥಗಳು: ಬೇಯಿಸಿದ ಚಿಕನ್ – 1 ಕಪ್ಈರುಳ್ಳಿ – 1ಟೊಮೇಟೊ – 1ಸೌತೆಕಾಯಿ – 1ಲೆಟ್ಯೂಸ್ ಅಥವಾ ಕೋಸು – ಸ್ವಲ್ಪಮೆಣಸು ಪುಡಿ – ½ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಲಿಂಬೆ … Continue reading FOOD | ರುಚಿಯ ಜೊತೆಗೆ ಹೆಲ್ತ್ ಗೂ ಸೂಪರ್: ಸಿಂಪಲ್ ಚಿಕನ್ ಸಲಾಡ್ ಮಾಡೋದು ಹೇಗೆ?