Food | ಕರಾವಳಿ ಶೈಲಿಯ ರುಚಿಕರ ಬೊಂಡಾಸ್ ಫ್ರೈ: ಇದಕ್ಕಿಂತ ಸುಲಭದ ರೆಸಿಪಿ ಇನ್ನೊಂದುಂಟಾ?

ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಬೊಂಡಾಸ್ ಫ್ರೈ ಸಮುದ್ರಾಹಾರ ಪ್ರಿಯರ ಮೆಚ್ಚಿನ ಖಾದ್ಯವಾಗಿದೆ. ಖಾರದ ಮಸಾಲೆ ಮತ್ತು ಬೊಂಡಾಸ್ ನ ಮೃದುವಾದ ರುಚಿಯ ಈ ಖಾದ್ಯವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಬಿಸಿ ಅನ್ನ, ರೊಟ್ಟಿ ಅಥವಾ ಸಂಜೆ ಸ್ನ್ಯಾಕ್ಸ್ ಆಗಿಯೂ ಇದನ್ನು ಸವಿಯಬಹುದು. ಬೇಕಾಗುವ ಪದಾರ್ಥಗಳು ಬೊಂಡಾಸ್ (ಸ್ಕ್ವಿಡ್) – 500 ಗ್ರಾಂಈರುಳ್ಳಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್ಅರಿಶಿನ – ½ ಟೀ ಸ್ಪೂನ್ಖಾರದ ಪುಡಿ – 1½ ಟೀ ಸ್ಪೂನ್ಧನಿಯಾ ಪುಡಿ – … Continue reading Food | ಕರಾವಳಿ ಶೈಲಿಯ ರುಚಿಕರ ಬೊಂಡಾಸ್ ಫ್ರೈ: ಇದಕ್ಕಿಂತ ಸುಲಭದ ರೆಸಿಪಿ ಇನ್ನೊಂದುಂಟಾ?