FOOD | ಮೆಂತ್ಯೆ ಸೊಪ್ಪಿನ ಜೊತೆ ಬಟಾಣಿ ಕಾಳು ಸೇರಿಸಿ ಪಲ್ಯ ಮಾಡಿದ್ರೆ ಏನ್ ರುಚಿ ಗೊತ್ತಾ?

ಮೆಂತ್ಯೆ ಸೊಪ್ಪಿನ ಕಹಿ ರುಚಿಗೆ ಬಟಾಣಿ ಕಾಳಿನ ಸಿಹಿ ಟಚ್ ಸೇರಿದರೆ ಪಲ್ಯ ಸೂಪರ್ ಆಗಿ ರೆಡಿ ಆಗುತ್ತೆ. ಚಪಾತಿ, ರೊಟ್ಟಿ ಅಥವಾ ಅನ್ನದ ಜೊತೆ ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಪದಾರ್ಥಗಳು ಮೆಂತ್ಯೆ ಸೊಪ್ಪು – 2 ಕಪ್ಬಟಾಣಿ ಕಾಳು – 1 ಕಪ್ಈರುಳ್ಳಿ – 1ಟೊಮ್ಯಾಟೊ – 1ಹಸಿಮೆಣಸಿನಕಾಯಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿನ – ¼ ಟೀ ಸ್ಪೂನ್ಖಾರ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ – 1 … Continue reading FOOD | ಮೆಂತ್ಯೆ ಸೊಪ್ಪಿನ ಜೊತೆ ಬಟಾಣಿ ಕಾಳು ಸೇರಿಸಿ ಪಲ್ಯ ಮಾಡಿದ್ರೆ ಏನ್ ರುಚಿ ಗೊತ್ತಾ?