FOOD | ಮನೆಯಲ್ಲೇ ಸುಲಭವಾಗಿ ಮಾಡಿ ಢಾಬಾ ಸ್ಟೈಲ್ ಮೊಟ್ಟೆ ಮಸಾಲಾ

ಅನ್ನ, ಚಪಾತಿ, ರೊಟ್ಟಿ ಅಥವಾ ಪರೋಟಾ ಜೊತೆ ಸವಿಯಲು ಸೂಪರ್ ಕಾಂಬಿನೇಷನ್ ಅಂದ್ರೆ ಮೊಟ್ಟೆ ಮಸಾಲಾ. ಕಡಿಮೆ ಸಮಯದಲ್ಲಿ, ಸುಮಾರು 10–15 ನಿಮಿಷಗಳಲ್ಲಿ ತಯಾರಾಗುವ ಈ ಡಿಶ್ ರುಚಿಯಲ್ಲೂ ಸಖತ್, ಪ್ರೋಟೀನ್‌ನಲ್ಲೂ ಸಮೃದ್ಧ. ಬೇಕಾಗುವ ಪದಾರ್ಥಗಳು ಬೇಯಿಸಿದ ಮೊಟ್ಟೆ – 4 ರಿಂದ 5ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದದ್ದು)ಟೊಮೆಟೊ – 2 (ಸಣ್ಣದಾಗಿ ಕತ್ತರಿಸಿದದ್ದು)ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಎಣ್ಣೆ – 2 ರಿಂದ 3 ಟೇಬಲ್ ಸ್ಪೂನ್ಸಾಸಿವೆ – ½ ಟೀ ಸ್ಪೂನ್ಜೀರಿಗೆ … Continue reading FOOD | ಮನೆಯಲ್ಲೇ ಸುಲಭವಾಗಿ ಮಾಡಿ ಢಾಬಾ ಸ್ಟೈಲ್ ಮೊಟ್ಟೆ ಮಸಾಲಾ