FOOD | ಚಿಕನ್ ಮರೆತು ಬಿಡ್ತೀರ! ಈ ಪ್ರೊಟೀನ್ ರಿಚ್ ಸೋಯಾ ಸ್ಯಾಂಡ್‌ವಿಚ್ ತಿಂದ್ರೆ
ಪ್ರೊಟೀನ್ ನಿಂದ ಸಮೃದ್ಧವಾದ ಸೋಯಾ ಚಂಕ್ಸ್ ಬಳಸಿ ತಯಾರಿಸುವ ಈ ಸ್ಯಾಂಡ್‌ವಿಚ್ ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ಟೀ ಟೈಮ್‌ಗೆ ಸೂಕ್ತ. ರುಚಿ ಹಾಗೂ ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಸರಳ ರೆಸಿಪಿ ಇದು. ಬೇಕಾಗುವ ಸಾಮಗ್ರಿಗಳು ಸೋಯಾ ಚಂಕ್ಸ್ – 1 ಕಪ್ಬ್ರೆಡ್ ಸ್ಲೈಸ್‌ಗಳು – 6ಈರುಳ್ಳಿ (ಸಣ್ಣದು) – 1ಹಸಿಮೆಣಸು – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಅರಿಶಿನ – ಚಿಟಿಕೆಕೆಂಪು ಮೆಣಸಿನ ಪುಡಿ – ½ ಚಮಚಗರಂ ಮಸಾಲೆ – ½ ಚಮಚಉಪ್ಪು … Continue reading FOOD | ಚಿಕನ್ ಮರೆತು ಬಿಡ್ತೀರ! ಈ ಪ್ರೊಟೀನ್ ರಿಚ್ ಸೋಯಾ ಸ್ಯಾಂಡ್‌ವಿಚ್ ತಿಂದ್ರೆ
Copy and paste this URL into your WordPress site to embed
Copy and paste this code into your site to embed