FOOD | ಸುಡು ಬಿಸಿಲಿನ ಮಧ್ಯಾಹ್ನದ ಊಟಕ್ಕೆ ರೆಡಿ ಮಾಡಿ ತಂಪಾದ ದಹಿ ತಡ್ಕಾ

ಬೇಸಿಗೆಯ ಬಿಸಿಲಿನಲ್ಲಿ ಹೊಟ್ಟೆಗೆ ಹಗುರ, ದೇಹಕ್ಕೆ ತಂಪು, ರುಚಿಗೆ ಸೂಪರ್ ಆಗಿರೋ ಒಂದು ಸರಳ ರೆಸಿಪಿ ಅಂದ್ರೆ ದಹಿ ತಡ್ಕಾ. ಅನ್ನ, ಚಪಾತಿ, ಪರೋಟ ಯಾವುದರ ಜೊತೆಯಲ್ಲೂ ಸಖತ್ ಟೇಸ್ಟ್ ಕೊಡೋ ಈ ಡಿಶ್ ಕೇವಲ 5 ನಿಮಿಷಗಳಲ್ಲಿ ರೆಡಿ ಆಗುತ್ತದೆ. ಬೇಕಾಗುವ ಪದಾರ್ಥಗಳು ತಾಜಾ ಮೊಸರು – 1 ಕಪ್ಎಣ್ಣೆ ಅಥವಾ ತುಪ್ಪ – 1 ಟೀ ಸ್ಪೂನ್ಸಾಸಿವೆ – ½ ಟೀ ಸ್ಪೂನ್ಜೀರಿಗೆ – ½ ಟೀ ಸ್ಪೂನ್ಕರಿಬೇವು – 6 ರಿಂದ 8 … Continue reading FOOD | ಸುಡು ಬಿಸಿಲಿನ ಮಧ್ಯಾಹ್ನದ ಊಟಕ್ಕೆ ರೆಡಿ ಮಾಡಿ ತಂಪಾದ ದಹಿ ತಡ್ಕಾ