FOOD | ನಾಲಿಗೆಗೆ ಹಿತವಾದ ನೆಲ್ಲಿಕಾಯಿ ರಸಂ: ಸಿಂಪಲ್ ರೆಸಿಪಿ ಇದು

ನೆಲ್ಲಿಕಾಯಿ ಅಂದರೆ ವಿಟಮಿನ್‌ C ಸಮೃದ್ಧವಾಗಿರುವ ಒಂದು ಆರೋಗ್ಯಕರ ಹಣ್ಣು. ಸಾಮಾನ್ಯವಾಗಿ ಉಪ್ಪಿನಕಾಯಿ ಅಥವಾ ಚಟ್ನಿಯಾಗಿ ಬಳಸುವ ನೆಲ್ಲಿಕಾಯಿಯಿಂದ ರುಚಿಯಾದ ರಸಂ ಕೂಡ ಮಾಡಬಹುದು. ಬೇಕಾಗುವ ಸಾಮಗ್ರಿಗಳು ನೆಲ್ಲಿಕಾಯಿ – 4 ರಿಂದ 5ತೊಗರಿ ಬೇಳೆ ನೀರು – 1 ಕಪ್ಟೊಮ್ಯಾಟೊ – 1ಹಸಿಮೆಣಸು – 1ರಸಂ ಪುಡಿ – 1 ಚಮಚಅರಿಶಿನ – ಸ್ವಲ್ಪಉಪ್ಪು – ರುಚಿಗೆ ತಕ್ಕಷ್ಟುಬೆಲ್ಲ – ಚಿಕ್ಕ ತುಂಡುಕರಿಬೇವು – ಸ್ವಲ್ಪಕೊತ್ತಂಬರಿ ಸೊಪ್ಪು – ಸ್ವಲ್ಪ ಒಗ್ಗರಣೆಗೆ:ತುಪ್ಪ – 1 ಚಮಚ, … Continue reading FOOD | ನಾಲಿಗೆಗೆ ಹಿತವಾದ ನೆಲ್ಲಿಕಾಯಿ ರಸಂ: ಸಿಂಪಲ್ ರೆಸಿಪಿ ಇದು