FOOD | ನಾರ್ತ್ ಇಂಡಿಯನ್ ಸ್ಟೈಲ್ ಆಲೂ ಚಂಗೇಝಿ ತಿಂದಿದ್ದೀರಾ! ಒಮ್ಮೆ ಟ್ರೈ ಮಾಡಿ

ಹೋಟೆಲ್ ಶೈಲಿಯ ಕರಿ ಮನೆಲ್ಲೇ ಟ್ರೈ ಮಾಡಬೇಕು ಅನ್ನೋ ಆಸೆ ಇದ್ದರೆ, ಆಲೂ ಚಂಗೇಝಿ ಒಂದು ಪರ್ಫೆಕ್ಟ್ ಆಯ್ಕೆ. ಉತ್ತರ ಭಾರತದ ಮೊಘಲಾಯಿ ಸ್ಪರ್ಶ ಹೊಂದಿರುವ ಈ ಕರಿ ಮೃದುವಾದ ಆಲೂಗಡ್ಡೆ, ಸುವಾಸನೆಯ ಮಸಾಲೆ ಮತ್ತು ಕ್ರೀಮಿ ಗ್ರೇವಿ ಸೇರಿ ಬಾಯಲ್ಲಿ ಕರಗುವ ರುಚಿ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ – 3ಈರುಳ್ಳಿ – 2ಟೊಮೇಟೊ (ಪ್ಯೂರಿ) – 2ಕಾಜು – 10ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಕೆಂಪು ಮೆಣಸಿನ ಪುಡಿ – 1 … Continue reading FOOD | ನಾರ್ತ್ ಇಂಡಿಯನ್ ಸ್ಟೈಲ್ ಆಲೂ ಚಂಗೇಝಿ ತಿಂದಿದ್ದೀರಾ! ಒಮ್ಮೆ ಟ್ರೈ ಮಾಡಿ