FOOD | ಮನೆಯ ಹಿತ್ತಲಲ್ಲೇ ಸಿಗೋ ಈ ಸಾಂಬ್ರಾಣಿ ಸೊಪ್ಪಿನ ತಂಬುಳ್ಳಿ ತಿಂದಿದ್ದೀರಾ?
ಸಾಂಬ್ರಾಣಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಈ ಸೊಪ್ಪಿನಿಂದ ಮಾಡುವ ತಂಬುಳ್ಳಿ ದೇಹಕ್ಕೆ ತಂಪು ನೀಡುವುದಲ್ಲದೆ ಜೀರ್ಣಕ್ರಿಯೆಗೂ ಸಹಾಯಕ. ಬೇಸಿಗೆ ಸಮಯದಲ್ಲಿ ಇದನ್ನು ಊಟದ ಜೊತೆಗೆ ಸೇವಿಸಿದರೆ ವಿಶೇಷ ಲಾಭ ಸಿಗುತ್ತದೆ. ಬೇಕಾಗುವ ಪದಾರ್ಥಗಳು ಸಾಂಬ್ರಾಣಿ ಸೊಪ್ಪು – ಒಂದು ಮುಷ್ಟಿತುರಿದ ತೆಂಗಿನಕಾಯಿ – ಅರ್ಧ ಕಪ್ಹಸಿಮೆಣಸಿನಕಾಯಿ – 1 ಅಥವಾ 2ಜೀರಿಗೆ – ಅರ್ಧ ಟೀ ಸ್ಪೂನ್ಮೊಸರು – ಒಂದು ಕಪ್ಉಪ್ಪು – ರುಚಿಗೆ ತಕ್ಕಷ್ಟುತುಪ್ಪ ಅಥವಾ ಎಣ್ಣೆ – 1 … Continue reading FOOD | ಮನೆಯ ಹಿತ್ತಲಲ್ಲೇ ಸಿಗೋ ಈ ಸಾಂಬ್ರಾಣಿ ಸೊಪ್ಪಿನ ತಂಬುಳ್ಳಿ ತಿಂದಿದ್ದೀರಾ?
Copy and paste this URL into your WordPress site to embed
Copy and paste this code into your site to embed