FOOD | ಕ್ಲಾಸಿಕ್ ಮಹಾರಾಷ್ಟ್ರಿಯನ್ ಸ್ನ್ಯಾಕ್ ಭಾಕರ್ವಾಡಿ ತಿಂದಿದ್ದೀರಾ? ಮನೆಯಲ್ಲೇ ಮಾಡ್ಬಹುದು

ಚಹಾ ಕುಡಿಯೋ ಸಮಯ, ಖಾರ-ಸಿಹಿ ತಿಂಡಿ ನೆನಪಾದಾಗ ಭಾಕರ್ವಾಡಿ ಟ್ರೈ ಮಾಡಿ. ಇದು ಮಹಾರಾಷ್ಟ್ರ ಮೂಲದ ಈ ರುಚಿಕರ ತಿಂಡಿ. ಮನೆಲ್ಲೇ ಸರಳವಾಗಿ ತಯಾರಿಸಬಹುದಾದ ಈ ಭಾಕರ್ವಾಡಿ, ನೀವೂ ಒಮ್ಮೆ ಮಾಡಿ ತಿನ್ನಿ. ಬೇಕಾಗುವ ಪದಾರ್ಥಗಳು ಮೈದಾ ಹಿಟ್ಟಿಗೆ: ಮೈದಾ – 1 ಕಪ್ಕಡಲೆ ಹಿಟ್ಟು – 2 ಟೇಬಲ್ ಸ್ಪೂನ್ಅರಿಶಿನ – ಚಿಟಿಕೆಉಪ್ಪು – ರುಚಿಗೆಎಣ್ಣೆ – 2 ಟೇಬಲ್ ಸ್ಪೂನ್ನೀರು – ಅಗತ್ಯವಷ್ಟು ಹೂರಣಕ್ಕೆ: ತುರಿದ ತೆಂಗು (ಒಣ) – ½ ಕಪ್ಗಸಗಸೆ – … Continue reading FOOD | ಕ್ಲಾಸಿಕ್ ಮಹಾರಾಷ್ಟ್ರಿಯನ್ ಸ್ನ್ಯಾಕ್ ಭಾಕರ್ವಾಡಿ ತಿಂದಿದ್ದೀರಾ? ಮನೆಯಲ್ಲೇ ಮಾಡ್ಬಹುದು