FOOD | ಬೀಟ್ರೂಟ್ ಚಟ್ನಿ ತಿಂದಿದ್ದೀರಾ? ಬೇಗನೆ ರೆಡಿ ಆಗುತ್ತೆ ನೋಡಿ!
ಸಾಮಾನ್ಯ ಚಟ್ನಿಗಳಿಗಿಂತ ಸ್ವಲ್ಪ ವಿಭಿನ್ನ ರುಚಿ ಹೊಂದಿರುವ ಈ ಬೀಟ್ರೂಟ್ ಚಟ್ನಿ, ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತೆ. ರಕ್ತವರ್ಧಕ ಗುಣಗಳಿಂದ ತುಂಬಿರುವ ಬೀಟ್ರೂಟ್‌ನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಇದು ಸುಲಭವಾದ ಹಾಗೂ ರುಚಿಕರವಾದ ವಿಧಾನ. ಬೇಕಾಗುವ ಸಾಮಗ್ರಿಗಳು ಬೀಟ್ರೂಟ್ – 1 ದೊಡ್ಡದುಈರುಳ್ಳಿ – 1 ಸಣ್ಣದುಹಸಿಮೆಣಸು – 2ಬೆಳ್ಳುಳ್ಳಿ – 2–3 ಕಾಯಿತುರಿ ತೆಂಗಿನಕಾಯಿ – 2 ಟೇಬಲ್ ಸ್ಪೂನ್ಎಣ್ಣೆ – 1 ಟೀ ಸ್ಪೂನ್ಸಾಸಿವೆ – ½ ಟೀ ಸ್ಪೂನ್ಒಣ ಮೆಣಸು – 1ಕರಿಬೇವು … Continue reading FOOD | ಬೀಟ್ರೂಟ್ ಚಟ್ನಿ ತಿಂದಿದ್ದೀರಾ? ಬೇಗನೆ ರೆಡಿ ಆಗುತ್ತೆ ನೋಡಿ!
Copy and paste this URL into your WordPress site to embed
Copy and paste this code into your site to embed