FOOD | ಹೆಸ್ರೇ ಹೇಳ್ತಿದೆ ಹೆಸರುಬೇಳೆ ಸಾರು ಅಂತ..! ತುಂಬಾನೇ ರುಚಿಯಾಗಿರುತ್ತೆ, ಟ್ರೈ ಮಾಡಿ

ಸಿಂಪಲ್ ಆಗಿ ರೆಡಿಯಾಗೋ ಸಾರುಗಳಲ್ಲಿ ಹೆಸರುಬೇಳೆ ಸಾರು ಕೂಡ ಒಂದು. ಅನ್ನಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುವ ಈ ಸಾರು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು: ಹೆಸರುಬೇಳೆ – 1 ಕಪ್ಈರುಳ್ಳಿ – 1ಟೊಮ್ಯಾಟೋ – 1ಹಸಿಮೆಣಸು – 2ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿಣ – ½ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 2 ಟೇಬಲ್ ಸ್ಪೂನ್ಸಾಸಿವೆ, ಜೀರಿಗೆ – ತಾಳಿಗೆಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ ಮಾಡುವ ವಿಧಾನ: … Continue reading FOOD | ಹೆಸ್ರೇ ಹೇಳ್ತಿದೆ ಹೆಸರುಬೇಳೆ ಸಾರು ಅಂತ..! ತುಂಬಾನೇ ರುಚಿಯಾಗಿರುತ್ತೆ, ಟ್ರೈ ಮಾಡಿ