FOOD | ರುಚಿ ರುಚಿಯಾದ ಚಿಲ್ಲಿ ಮಶ್ರೂಮ್ ಮನೆಯಲ್ಲೇ ಹೇಗೆ ಮಾಡೋದು?

ಹೊರಗಡೆ ಹೋಟೆಲ್‌ಗಳಲ್ಲಿ ತಿನ್ನೋ ಚಿಲ್ಲಿ ಮಶ್ರೂಮ್ ರುಚಿ ಎಲ್ಲರಿಗೂ ಇಷ್ಟ. ಆದರೆ ಅದೇ ರುಚಿಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಸಂಜೆ ಸ್ನ್ಯಾಕ್ ಆಗಿರಲಿ ಅಥವಾ ಫ್ರೈಡ್ ರೈಸ್, ನೂಡಲ್ಸ್ ಜೊತೆಗೆ ಸೈಡ್ ಡಿಶ್ ಆಗಿರಲಿ ಈ ರೆಸಿಪಿ ಸೂಪರ್ ಹಿಟ್! ಬೇಕಾಗುವ ಸಾಮಗ್ರಿಗಳು ಮಶ್ರೂಮ್ – 200 ಗ್ರಾಂಮೈದಾ – 2 ಟೇಬಲ್ ಸ್ಪೂನ್ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಹಸಿಮೆಣಸು – 2ಈರುಳ್ಳಿ –1ಕ್ಯಾಪ್ಸಿಕಂ – 1ಸಾಯ್ ಸಾಸ್ … Continue reading FOOD | ರುಚಿ ರುಚಿಯಾದ ಚಿಲ್ಲಿ ಮಶ್ರೂಮ್ ಮನೆಯಲ್ಲೇ ಹೇಗೆ ಮಾಡೋದು?