FOOD | ಡಯೆಟ್ ಮಾಡೋರಿಗೆ ಈ ಕ್ವಿನೋವಾ ಚಿತ್ರಾನ್ನ ಹೇಳಿ ಮಾಡಿಸಿದ್ದು, ನೀವೂ ಟ್ರೈ ಮಾಡಿ

ತೂಕ ಇಳಿಸೋಕೆ ಡಯೆಟ್ ಮಾಡ್ತಿರೋರಿಗೆ ಟೇಸ್ಟಿ ಆಗಿ, ಆರೋಗ್ಯಕರವಾಗಿಯೂ ತಿನ್ನೋಕೆ ಈ ಕ್ವಿನೋವಾ ಚಿತ್ರಾನ್ನ ಬೆಸ್ಟ್. ಅಕ್ಕಿ ಬದಲು ಕ್ವಿನೋವಾ ಬಳಸಿದ್ರೆ ಪ್ರೋಟೀನ್ ಹೆಚ್ಚು, ಕ್ಯಾಲೊರಿಗಳು ಕಡಿಮೆ ಹೊಟ್ಟೆ ತುಂಬಿದ ಅನುಭವವೂ ಹೆಚ್ಚು ಸಮಯ ಇರುತ್ತೆ! ಬೇಕಾಗುವ ಸಾಮಗ್ರಿಗಳು: ಕ್ವಿನೋವಾ – 1 ಕಪ್ನೀರು – 2 ಕಪ್ಎಣ್ಣೆ – 1 ಟೀ ಸ್ಪೂನ್ಸಾಸಿವೆ – ½ ಟೀ ಸ್ಪೂನ್ಜೀರಿಗೆ – ½ ಟೀ ಸ್ಪೂನ್ಕಡಲೆಬೇಳೆ – 1 ಟೇಬಲ್ ಸ್ಪೂನ್ಉದ್ದಿನ ಬೇಳೆ – 1 ಟೇಬಲ್ … Continue reading FOOD | ಡಯೆಟ್ ಮಾಡೋರಿಗೆ ಈ ಕ್ವಿನೋವಾ ಚಿತ್ರಾನ್ನ ಹೇಳಿ ಮಾಡಿಸಿದ್ದು, ನೀವೂ ಟ್ರೈ ಮಾಡಿ