FOOD | ಇಷ್ಟ ಇಲ್ಲ ಅನ್ನೋರು ಕೂಡ ಬಾಯಿ ಚಪ್ಪರಿಸಿಕೊಂಡು ತಿಂತಾರೆ ಈ ಹಾಗಲಕಾಯಿ ಪೆಪ್ಪರ್ ಫ್ರೈ
ಹಾಗಲಕಾಯಿ ಆರೋಗ್ಯಕ್ಕೆ ಉತ್ತಮವಾದ ತರಕಾರಿ. ಇದು ಕಡಿಮೆ ಕ್ಯಾಲೊರಿ, ಹೈ ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಈ ಹಾಗಲಕಾಯಿಯ ಪೆಪ್ಪರ್ ಫ್ರೈ ರೆಸಿಪಿ ಟ್ರೈ ಮಾಡಿ. ಚೆನ್ನಾಗಿರುತ್ತೆ. ಬೇಕಾಗುವ ಸಾಮಗ್ರಿಗಳು: ಹಾಕಲಕಾಯಿ – 2ಎಣ್ಣೆ – 2 ಟೇಬಲ್‌ಸ್ಪೂನ್ಬೆಳ್ಳುಳ್ಳಿ – 4 ಎಸಳುಕಾಳುಮೆಣಸಿನ ಪುಡಿ – 1/2 ಟೀಸ್ಪೂನ್ಅರಶಿನ ಪುಡಿ – 1/4 ಟೀಸ್ಪೂನ್ಉಪ್ಪು – ರುಚಿಗೆ ತಕ್ಕಂತೆಶುಂಠಿ – 1/2 ಇಂಚುಕರಿಬೇವು, ಹಸಿರು ಮೆಣಸಿನಕಾಯಿ – ಸ್ವಲ್ಪ ತಯಾರಿಕೆ ವಿಧಾನ: ಹಾಕಲಕಾಯಿ ತುಂಡುಗಳನ್ನು ಸ್ವಚ್ಚವಾಗಿ ತೊಳೆಯಿರಿ … Continue reading FOOD | ಇಷ್ಟ ಇಲ್ಲ ಅನ್ನೋರು ಕೂಡ ಬಾಯಿ ಚಪ್ಪರಿಸಿಕೊಂಡು ತಿಂತಾರೆ ಈ ಹಾಗಲಕಾಯಿ ಪೆಪ್ಪರ್ ಫ್ರೈ
Copy and paste this URL into your WordPress site to embed
Copy and paste this code into your site to embed