FOOD | ಊಟದ ನಂತರ ಸಿಹಿ ತಿನ್ಬೇಕು ಅಂದ್ರೆ… ಬೀಟ್ರೂಟ್ ಗುಲಾಬ್ ಜಾಮೂನ್ ಹೇಗಿರುತ್ತೆ?
ಮಧ್ಯಾಹ್ನದ ಊಟ ಮುಗಿದ ಮೇಲೆ ಸ್ವಲ್ಪ ಸಿಹಿ ತಿಂದ್ರೆ ಮನಸ್ಸಿಗೂ ಒಂದು ತೃಪ್ತಿ ಸಿಗುತ್ತೆ. ಅದೇ ಸಮಯದಲ್ಲಿ ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು ಅಂದ್ರೆ, ಸಾಮಾನ್ಯ ಗುಲಾಬ್ ಜಾಮೂನ್‌ಗೆ ಸ್ವಲ್ಪ ವಿಭಿನ್ನ ಟಚ್ ಕೊಟ್ಟು ಬೀಟ್ರೂಟ್ ಸೇರಿಸಿ ಮಾಡಿದ ಈ ಗುಲಾಬ್ ಜಾಮೂನ್ ಪರ್ಫೆಕ್ಟ್. ನೋಡಲು ಸುಂದರ, ತಿನ್ನಲು ಮೆತ್ತಗೆ, ರುಚಿ ಅಂತೂ ಹೇಳೋದೇ ಬೇಡ ಅದ್ಭುತ. ಬೇಕಾಗುವ ಸಾಮಗ್ರಿಗಳು ಬೇಯಿಸಿದ ಬೀಟ್ರೂಟ್ – ½ ಕಪ್ಖೋವಾ (ಮಾವಾ) – 1 ಕಪ್ಮೈದಾ – 2 ಟೇಬಲ್ ಸ್ಪೂನ್ಕಾರ್ನ್ ಫ್ಲೋರ್ … Continue reading FOOD | ಊಟದ ನಂತರ ಸಿಹಿ ತಿನ್ಬೇಕು ಅಂದ್ರೆ… ಬೀಟ್ರೂಟ್ ಗುಲಾಬ್ ಜಾಮೂನ್ ಹೇಗಿರುತ್ತೆ?
Copy and paste this URL into your WordPress site to embed
Copy and paste this code into your site to embed