FOOD | ದೇಹ, ಮನಸ್ಸು ಎರಡೂ ತಂಪಾಗಿರ್ಬೇಕು ಅಂದ್ರೆ ಈ ಮಸಾಲಾ ಮಜ್ಜಿಗೆ ಕುಡಿಲೇಬೇಕು!

ಬೇಸಿಗೆಯ ಬಿಸಿ ದಿನಗಳಲ್ಲಿ ದೇಹ ಮನಸ್ಸು ಎರಡೂ ಬಿಸಿಯ ಬೇಗೆಯಿಂದ ಒದ್ದಾಡುವಂತಾಗುತ್ತದೆ. ಅಂಥ ಸಮಯದಲ್ಲಿ ಒಂದು ಗ್ಲಾಸ್ ತಂಪಾದ ಮಸಾಲಾ ಮಜ್ಜಿಗೆ ಕುಡಿದ್ರೆ ಸಾಕು, ದೇಹಕ್ಕೆ ತಂಪು, ಮನಸ್ಸಿಗೆ ಹಿತ ಅನ್ನಿಸುವ ಅನುಭವ ಸಿಗುತ್ತದೆ. ಇದು ಕೇವಲ ದಾಹ ತಣಿಸುವ ಪಾನೀಯವಲ್ಲ, ಆರೋಗ್ಯಕ್ಕೂ ಬಹಳ ಉಪಯುಕ್ತ. ಬೇಕಾಗುವ ಪದಾರ್ಥಗಳು: ಮೊಸರು – 1 ಕಪ್ನೀರು – 1 ರಿಂದ 1½ ಕಪ್ಉಪ್ಪು – ರುಚಿಗೆ ತಕ್ಕಷ್ಟುಜೀರಿಗೆ ಪುಡಿ – ಅರ್ಧ ಟೀ ಸ್ಪೂನ್ಹಸಿಮೆಣಸು – 1ಕರಿಬೇವು – … Continue reading FOOD | ದೇಹ, ಮನಸ್ಸು ಎರಡೂ ತಂಪಾಗಿರ್ಬೇಕು ಅಂದ್ರೆ ಈ ಮಸಾಲಾ ಮಜ್ಜಿಗೆ ಕುಡಿಲೇಬೇಕು!