FOOD | ಸಿಹಿ ಖಾರ ತಿಂದು ಬೇಜಾರಾಗಿದ್ರೆ ಹುಳಿಹುಳಿಯಾದ ಲೆಮೆನ್ ರಸಂ ಟ್ರೈ ಮಾಡಿ
ಬಿಸಿಲಿನ ದಿನಗಳಲ್ಲಿ ತಾಜಾತನ ನೀಡುವ, ಹೊಟ್ಟೆಗೆ ಹಿತವಾದ, ರುಚಿಯಾದ ಅಡುಗೆ ಎಂದರೆ ಲೆಮನ್ ರಸಂ. ಮಾಮೂಲಿ ರಸಂಗೆ ಬದಲಾಗಿ, ಲಿಂಬೆಹಣ್ಣಿನ ಸುವಾಸನೆ ಮತ್ತು ಹುಳಿ ರುಚಿಯಿಂದ ಈ ರಸಂ ವಿಶೇಷವಾಗುತ್ತದೆ. ಕಡಿಮೆ ಪದಾರ್ಥಗಳಲ್ಲಿ ಬೇಗನೆ ತಯಾರಿಸಬಹುದಾದ ಈ ರಸಂ ಅನ್ನದ ಜೊತೆ ಸೂಪರ್ ಕಾಂಬಿನೇಷನ್. ಬೇಕಾಗುವ ಪದಾರ್ಥಗಳು: ತೊಗರಿಬೇಳೆ – 1/2 ಕಪ್ಲಿಂಬೆಹಣ್ಣಿನ ರಸ – 2 ಟೇಬಲ್ ಸ್ಪೂನ್ಟೊಮ್ಯಾಟೊ – 1ಹಸಿಮೆಣಸು – 1ಕರಿಬೇವು – ಸ್ವಲ್ಪಕೊತ್ತಂಬರಿ ಸೊಪ್ಪು – ಸ್ವಲ್ಪಅರಿಶಿನ – ಚಿಟಿಕೆಉಪ್ಪು – … Continue reading FOOD | ಸಿಹಿ ಖಾರ ತಿಂದು ಬೇಜಾರಾಗಿದ್ರೆ ಹುಳಿಹುಳಿಯಾದ ಲೆಮೆನ್ ರಸಂ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed