FOOD | ಕೇವಲ 5 ನಿಮಿಷ ಸಾಕು ಈ ಮಜ್ಜಿಗೆ ಸಾರು ರೆಡಿ ಮಾಡೋಕೆ
ಈ ಬೇಸಿಗೆಯ ಬಿಸಿಲಲ್ಲಿ ಮಧ್ಯಾಹ್ನ ಊಟಕ್ಕೆ ಏನಾದರೂ ಲೈಟ್, ತಂಪು ಮತ್ತು ಹೊಟ್ಟೆಗೆ ಹಿತವಾದದ್ದು ಬೇಕು ಅನಿಸಿದರೆ, ಮಜ್ಜಿಗೆ ಸಾರು ಸೂಪರ್ ಆಯ್ಕೆ. ಅನ್ನದ ಜೊತೆ ರುಚಿ ಹೆಚ್ಚಾಗುತ್ತದೆ, ದೇಹಕ್ಕೂ ತಂಪು ಕೊಡುತ್ತದೆ. ವಿಶೇಷವಾಗಿ ಬಿಸಿಲಿನಿಂದ ದಣಿದ ದಿನಗಳಲ್ಲಿ ಈ ಸಿಂಪಲ್ ರೆಸಿಪಿ ಒಮ್ಮೆ ಟ್ರೈ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ. ಬೇಕಾಗುವ ಪದಾರ್ಥಗಳು ಮಜ್ಜಿಗೆ – 2 ಕಪ್ನೀರು – 1/2 ಕಪ್ಶುಂಠಿ – ಸಣ್ಣ ತುಂಡುಹಸಿಮೆಣಸಿನಕಾಯಿ – 1ಕರಿಬೇವು – 6 ರಿಂದ 8 … Continue reading FOOD | ಕೇವಲ 5 ನಿಮಿಷ ಸಾಕು ಈ ಮಜ್ಜಿಗೆ ಸಾರು ರೆಡಿ ಮಾಡೋಕೆ
Copy and paste this URL into your WordPress site to embed
Copy and paste this code into your site to embed