FOOD & KIDS | ಮಕ್ಕಳಿಗೆ ಪ್ರೋಟೀನ್ ರಿಚ್ ಆಹಾರ ಯಾವಾಗಿನಿಂದ ಶುರು ಮಾಡ್ಬೇಕು? ಬೆಳವಣಿಗೆಯ ಮೊದಲ ಹೆಜ್ಜೆ ಇದೇ!

ಮಕ್ಕಳ ಬೆಳವಣಿಗೆಯಲ್ಲಿ ಪ್ರೋಟೀನ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದ ಎಲುಬು, ಸ್ನಾಯು, ಮೆದುಳು ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಪ್ರೋಟೀನ್ ಅಗತ್ಯ. ಆದರೆ ಹಲವಾರು ಪೋಷಕರಿಗೆ ಒಂದು ಪ್ರಶ್ನೆ ಕಾಡುತ್ತಿರುತ್ತದೆ ಮಕ್ಕಳಿಗೆ ಪ್ರೋಟೀನ್ ರಿಚ್ ಫುಡ್ ಯಾವಾಗಿನಿಂದ ಕೊಡಬಹುದು? ಇದರ ಸರಿಯಾದ ಉತ್ತರ ಮಕ್ಕಳ ವಯಸ್ಸು ಮತ್ತು ಜೀರ್ಣಶಕ್ತಿಗೆ ಅವಲಂಬಿತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿ ಪ್ರಕಾರ, ಹುಟ್ಟಿದ ಮಗುವಿಗೆ ಮೊದಲ 6 ತಿಂಗಳು ತಾಯಿಯ ಹಾಲೇ ಅತ್ಯುತ್ತಮ ಪ್ರೋಟೀನ್ ಮೂಲ. ಇದರಲ್ಲಿ ಮಗುವಿಗೆ … Continue reading FOOD & KIDS | ಮಕ್ಕಳಿಗೆ ಪ್ರೋಟೀನ್ ರಿಚ್ ಆಹಾರ ಯಾವಾಗಿನಿಂದ ಶುರು ಮಾಡ್ಬೇಕು? ಬೆಳವಣಿಗೆಯ ಮೊದಲ ಹೆಜ್ಜೆ ಇದೇ!