FOOD | ಮಹಾರಾಷ್ಟ್ರಿಯನ್ ಸ್ಟೈಲ್ ಸುವರ್ಣಗೆಡ್ಡೆಯ ರವಾ ಫ್ರೈ ತಿಂದ್ರೆ, ಫಿಶ್ ಫ್ರೈ ಮರೆತೇ ಬಿಡ್ತೀರ

ಮನೆಯಲ್ಲಿ ಸುವರ್ಣಗೆಡ್ಡೆ ಇದೆ ಪಲ್ಯ ಯಾರು ತಿನ್ನಲ್ಲ, ಸಾಂಬಾರ್ ಬೇಡ. ಹಾಗಿದ್ರೆ ಏನ್ ಸ್ಪೆಷಲ್ ಆಗಿ ಮಾಡೋದು ಅಂತ ಯೋಚ್ನೆ ಮಾಡ್ತಿದ್ರೆ ಸುವರ್ಣಗೆಡ್ಡೆಯ ರವಾ ಫ್ರೈ ಟ್ರೈ ಮಾಡಿ. ಅನ್ನ-ಸಾರು ಅಥವಾ ದಾಲ್ ಜೊತೆ ಸೂಪರ್ ಕಾಂಬಿನೇಷನ್. ಬೇಕಾಗುವ ಪದಾರ್ಥಗಳು: ಸುವರ್ಣಗೆಡ್ಡೆ – 2ರವಾ (ಸೂಜಿ) – ½ ಕಪ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಅರಿಶಿನ – ¼ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಲಿಂಬೆರಸ – 1 ಟೀ ಸ್ಪೂನ್ಓಮ – ಸ್ವಲ್ಪಎಣ್ಣೆ … Continue reading FOOD | ಮಹಾರಾಷ್ಟ್ರಿಯನ್ ಸ್ಟೈಲ್ ಸುವರ್ಣಗೆಡ್ಡೆಯ ರವಾ ಫ್ರೈ ತಿಂದ್ರೆ, ಫಿಶ್ ಫ್ರೈ ಮರೆತೇ ಬಿಡ್ತೀರ