FOOD | ಮನೆಯಲ್ಲೇ ಮಾಡಿ ಸವಿಯಿರಿ ಪಂಜಾಬಿ ಸ್ಟೈಲ್ ಚಿಕನ್ ಕರಿ!

ಉತ್ತರ ಭಾರತದ ಅಡುಗೆಗಳಲ್ಲಿ ಪಂಜಾಬಿ ಸ್ಟೈಲ್ ಚಿಕನ್ ಕರಿ ಎಂದರೆ ವಿಶೇಷ ಸ್ಥಾನ. ದಪ್ಪ ಗ್ರೇವಿ, ಬೆಣ್ಣೆ-ಮಸಾಲೆಗಳ ಘಮಘಮ ಸುಗಂಧ ಸಂಯೋಜನೆ ಇದಕ್ಕೆ ಮುಖ್ಯ ಆಕರ್ಷಣೆ. ನಾನ್, ರೋಟಿ, ಕುಲ್ಚಾ ಅಥವಾ ಜೀರಾ ರೈಸ್ ಜೊತೆ ಸವಿಯಲು ಈ ಚಿಕನ್ ಕರಿ ತುಂಬಾ ಸೂಕ್ತ. ಬೇಕಾಗುವ ಪದಾರ್ಥಗಳು ಚಿಕನ್ – 500 ಗ್ರಾಂಈರುಳ್ಳಿ – 3ಟೊಮ್ಯಾಟೊ – 3 (ಪೇಸ್ಟ್ ಮಾಡಿದ್ದು)ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್ಹಸಿಮೆಣಸು – 2ಕಾಜು – 10 (ನೆನೆಸಿ ಪೇಸ್ಟ್ ಮಾಡಿದ್ದು)ಬೆಣ್ಣೆ … Continue reading FOOD | ಮನೆಯಲ್ಲೇ ಮಾಡಿ ಸವಿಯಿರಿ ಪಂಜಾಬಿ ಸ್ಟೈಲ್ ಚಿಕನ್ ಕರಿ!