FOOD | ಢಾಬಾ ಸ್ಟೈಲ್ ಮಟನ್ ಕಾಲಿ ಮಿರ್ಚ್ ಮನೆಯಲ್ಲೇ ಮಾಡಿ! ರೆಸಿಪಿ ಇಲ್ಲಿದೆ

ಢಾಬಾದಲ್ಲಿ ತಯಾರಿಸಿದ ಆಹಾರದ ರುಚಿಗೆ ಬೇರೆ ಯಾವುದೇ ರುಚಿ ಸರಿಸಾಟಿಯಾಗಲಾರದು. ಇದಕ್ಕೆ ಮುಖ್ಯ ಕಾರಣ ಎಂದರೆ, ಅಲ್ಲಿ ಸಿಗುವ ಸ್ಪೆಷಲ್ ಟೇಸ್ಟ್. ಇವತ್ತು ಢಾಬಾ ಸ್ಟೈಲ್ ಮಟನ್ ಕಾಲಿ ಮಿರ್ಚ್ ಟ್ರೈ ಮಾಡೋಣ. ಬೇಕಾಗುವ ಸಾಮಗ್ರಿಗಳು ಮಟನ್ – ಅರ್ಧ ಕೆಜಿಈರುಳ್ಳಿ – 2ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚಕಾಳು ಮೆಣಸು ಪುಡಿ – 2 ಚಮಚಅರಿಶಿನ – ಅರ್ಧ ಚಮಚಉಪ್ಪು – ರುಚಿಗೆ ತಕ್ಕಷ್ಟುಕರಿಬೇವು – ಸ್ವಲ್ಪಎಣ್ಣೆ – 3 ಚಮಚಕೊತ್ತಂಬರಿ ಸೊಪ್ಪು – … Continue reading FOOD | ಢಾಬಾ ಸ್ಟೈಲ್ ಮಟನ್ ಕಾಲಿ ಮಿರ್ಚ್ ಮನೆಯಲ್ಲೇ ಮಾಡಿ! ರೆಸಿಪಿ ಇಲ್ಲಿದೆ